Webdunia - Bharat's app for daily news and videos

Install App

ಹೃದ್ರೋಗವನ್ನು ನಿವಾರಿಸಿಕೊಳ್ಳಲು ಈ ಜ್ಯೂಸ್ ಕುಡಿಯಿರಿ

Webdunia
ಶುಕ್ರವಾರ, 12 ಜುಲೈ 2019 (09:13 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವವನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೃದಯಕ್ಕೆ ಮತ್ತು ದೇಹದ ಇತರ  ಭಾಗಗಳಿಗೆ ರಕ್ತ ಪೂರೈಕೆ ಮಾಡುವ ರಕ್ತ ನಾಳಗಳಲ್ಲಿ ಕೊಬ್ಬು ಶೇಖರಣೆಯಾಗಿ ರಕ್ತ ಸಂಚಾರಕ್ಕೆ ತಡೆಯುಂಟಾಗುತ್ತದೆ. ಇದು  ಹೃದಯಾಘಾತಕ್ಕೆ ಕಾರಣವಾಗುತ್ತದೆ.




ಈ ಹೃದ್ರೋಗವನ್ನು ನಿವಾರಿಸಲು ಈ ಜ್ಯೂಸ್ ಕುಡಿಯಿರಿ. ಇದು ಶರೀರದಲ್ಲಿರುವ ನಂಜನ್ನು ಹೊರಹಾಕಿ ರಕ್ತನಾಳಗಳಲ್ಲಿರುವ ಕೊಬ್ಬನ್ನು ನಿವಾರಿಸಿ ಸ್ವಚ್ಛಗೊಳಿಸುತ್ತದೆ.


*ಅಜವಾನ(ಓಂ ಕಾಳು) ಗಿಡದ ಎರಡು ದಂಟುಗಳ ಸಣ್ಣ ತುಂಡುಗಳು

*ಒಂದು ಕಪ್ ಟೊಮೇಟೋ ಜ್ಯೂಸ್

*1/4 ಕಪ್ ನಿಂಬೆರಸ

*1/4 ಚಮಚ ಕಾಳುಮೆಣಸು

*1 ಹಸಿಮೆಣಸು

ಈ ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಗೆ ಹಾಕಿ ರುಬ್ಬಬೇಕು. ಇದರಿಂದ ಒಂದು ಕಪ್ ಜ್ಯೂಸ್ ಸಿಗುತ್ತದೆ. ಊಟಗಳ ನಡುವೆ ಈ ಜ್ಯೂಸ್ ಕುಡಿದರೆ ರಕ್ತನಾಳಗಳು ಶುದ್ದಿಯಾಗುತ್ತದೆ. ಆದರೆ ಅತಿಯಾದರೆ ದೇಹಕ್ಕೆ ಅಪಾಯ ಆದ್ದರಿಂದ ದಿನಕ್ಕೆ ಹೆಚ್ಚೆಂದರೆ 3 ಕಪ್ ಮಾತ್ರ ಕುಡಿಯಬೇಕು.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments