Webdunia - Bharat's app for daily news and videos

Install App

ಪತ್ನಿಯ ಎತ್ತರ ನಮ್ಮ ಲೈಂಗಿಕತೆಗೆ ಸಮಸ್ಯೆಯನ್ನುಂಟು ಮಾಡುತ್ತಿದೆ

Webdunia
ಮಂಗಳವಾರ, 17 ಸೆಪ್ಟಂಬರ್ 2019 (09:09 IST)
ಬೆಂಗಳೂರು : ಪ್ರಶ್ನೆ : ನಾನು 6 ಅಡಿ ಎತ್ತರ. ನನ್ನ ಹೆಂಡತಿ 5 ಅಡಿ 4 ಇಂಚು. ಇದರಿಂದ ನನ್ನ ಶಿಶ್ನವನ್ನು ಅವಳೊಂದಿಗೆ ಸೇರಿಸಲು ನನಗೆ ಸಾಧ್ಯವಾಗುತ್ತಿಲ್ಲ. ಅವಳು ತುಂಬಾ ಚಿಕ್ಕವಳಾಗಿದ್ದಾಳೆ. ನನ್ನ ಶಿಶ್ನವು ತುಂಬಾ ದಪ್ಪವಾಗಿದೆ. ಅವಳ ಯೋನಿಯು ಚಿಕ್ಕದಾಗಿದೆ. ನಾವು ಏನು ಮಾಡಬೇಕು?




ಉತ್ತರ : ನೀವು ಮಹಿಳೆಯ ಮೇಲೆ ಅಥವಾ ಕುಳಿತುಕೊಳ್ಳುವ ಸ್ಥಾನವನ್ನು ಪ್ರಯತ್ನಿಸಿ. ಯೋನಿಯು ಸ್ಥಿತಿಸ್ಥಾಪಕ ರಚನೆಯಾಗಿದ್ದು, ಅದು ಮಗುವಿನ ತಲೆಯನ್ನು ಸರಿಹೊಂದಿಸುತ್ತದೆ. ಅವಳು ಕ್ಸೈಲೋಕೇನ್ ಜೆಲ್ ನ್ನು ಬಳಸಬಹುದು. ಮತ್ತು ಮಲಗುವ ಸಮಯಕ್ಕೆ 15 ನಿಮಿಷಗಳ ಮೊದಲು ಬಹಳ ಕಡಿಮೆ ಪ್ರಮಾಣದಲ್ಲಿ ಅನ್ವುಯಿಸಬಹುದು. ಮತ್ತು ಲೈಂಗಿಕ ಕ್ರಿಯೆಗೆ 15 ನಿಮಿಷಗಳ ಮೊದಲು ಅದನ್ನು ತೊಳೆಯಬಹುದು.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ