ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕೊರತೆಗೆ ಕಾರಣವೇನು?

Webdunia
ಭಾನುವಾರ, 25 ಫೆಬ್ರವರಿ 2018 (09:11 IST)
ಬೆಂಗಳೂರು: ಇಬ್ಬರೂ ಪರಸ್ಪರ ಖುಷಿಯಿಂದ ಸಮ್ಮತಿ ಸೆಕ್ಸ್ ನಡೆಸಿದರೆ ಮಾತ್ರ ದಾಂಪತ್ಯ ಜೀವನ ಸುಖಕರವಾಗಿರುತ್ತದೆ. ಮಹಿಳೆಯರು ಆಗಾಗ ಸೆಕ್ಸ್ ಗೆ ಒಲ್ಲೆ ಎನ್ನುವುದು ಆಕೆಯಲ್ಲಿ ಲೈಂಗಿಕಾಸಕ್ತಿ ಕುಂಠುತ್ತಿರುವುದರ ಲಕ್ಷಣವಾಗಿರುತ್ತದೆ.
 

ಲೈಂಗಿಕ ತಜ್ಞರ ಪ್ರಕಾರ, ಇದಕ್ಕೆ ಕಾರಣಗಳು ಹಲವು ಇರಬಹುದು. ಅವುಗಳಲ್ಲಿ ಮಾನಸಿಕ ಸಮಸ್ಯೆಗಳು ಪ್ರಮುಖವಾದುದು. ಸಂಗಾತಿ ಬಗ್ಗೆ ಆಸಕ್ತಿ ಕಡಿಮೆಯಾಗುವುದು, ಥೈರಾಯ್ಡ್ ಸಮಸ್ಯೆ, ಅಥವಾ ಇನ್ನಿತರ ದೈಹಿಕ ಸಮಸ್ಯೆಗಳಿಂದಾಗಿ ಮಹಿಳೆಯರು ನಿಧಾನವಾಗಿ ಸೆಕ್ಸ್ ನಿಂದ ದೂರವಾಗಬಹುದು.

ಅಷ್ಟೇ ಅಲ್ಲ, ಸೆಕ್ಸ್ ಬಗ್ಗೆ ಆಕೆಯ ಕೆಟ್ಟ ಅನುಭವಗಳಿಂದಾಗಿ ಮುಖ ತಿರುವಬಹುದು. ಹೀಗಾಗಿ ಆಕೆಯ ಇಷ್ಟ ಕಷ್ಟ ಅರಿತು ನಡೆಯುವುದು ಉತ್ತಮ ಪರಿಹಾರ ಎನ್ನುತ್ತಾರೆ ತಜ್ಞರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ