Select Your Language

Notifications

webdunia
webdunia
webdunia
webdunia

ಕನಸಿನಲ್ಲಿ ಈ ಘಟನೆಗಳು ಬಂದರೆ ಅದು ಸಾವಿನ ಮುನ್ಸೂಚನೆಯಂತೆ!

ಕನಸಿನಲ್ಲಿ ಈ ಘಟನೆಗಳು ಬಂದರೆ ಅದು ಸಾವಿನ ಮುನ್ಸೂಚನೆಯಂತೆ!
ಬೆಂಗಳೂರು , ಶನಿವಾರ, 24 ಫೆಬ್ರವರಿ 2018 (07:05 IST)
ಬೆಂಗಳೂರು : ಕನಸಿನಲ್ಲಿ ಕೆಲವೊಂದು ಘಟನೆಗಳು ಮತ್ತು ಕೆಲವೊಂದು ಲಕ್ಷಣಗಳು ಕಂಡು ಬಂದ್ರೆ ಸಾವಿನ ಸೂಚನೆ ಎಂದು ಶಾಸ್ತ್ರಗಳು ಹೇಳುತ್ತವೆ. ಇದಕ್ಕೆ ಸಂಬಂಧಿಸಿದ ಸಾಕಷ್ಟು ಉದಾಹರಣೆಗಳು  ಮಹಾಭಾರತ ಮತ್ತು ರಾಮಾಯಣಗಳಲ್ಲಿ ಕೆಲವು ಸನ್ನಿವೇಶಗಳಲ್ಲಿ ಉಲ್ಲೇಖವಾಗಿವೆ.


*ಕನಸಿನಲ್ಲಿ ಒಂದು ಮಹಿಳೆ ತುಂಬಾ ಬಾಡಿದ ಹೂ ಮುಡಿದು ಕೊಂಡು ಬಂದರೆ ಒಳಿತಲ್ಲ.
*ಮಹಿಳೆ ಬಿಳಿ ಸೀರೆ ಧರಿಸಿ, ಕೂದಲನ್ನು ಬಿಟ್ಟುಕೊಂಡಿದ್ದರೆ. ಇದು ಸಹ ಒಂದು ಕೆಟ್ಟ ಕನಸಾಗಿದೆ.
*ಹೆಣ್ಣು ದೇವರ ವಿಗ್ರಹ ಮುರಿದ ಸ್ಥಿತಿಯಲ್ಲಿ ಕಂಡು ಬಂದರೆ ಇದು ಶುಭವಲ್ಲ.
*ಒಂದು ಮರ ಮುರಿದು ಬಿದ್ದಂತೆ ಅಥವ ಮೇಲಿನಿಂದ ಬಿದ್ದಂತೆ ಕನಸಿನಲ್ಲಿ ಕಂಡರೆ ಇದು ಸಹ ಒಂದು ಕೆಟ್ಟ ಮುನ್ಸೂಚನೆ.
*ಪದೇ ಪದೇ ಸಾವು ಮತ್ತು ಸ್ಮಶಾನದ ಚಿಹ್ನೆಯ ಕನಸುಗಳು ಬಿದ್ದರೆ ನಿಮ್ಮ ಸಾವಿನ ಬಗ್ಗೆ ಕೊಡುವ ಒಂದು ಲಕ್ಷಣವಾಗಿದೆ.
*ನಿಮ್ಮ ಕನಸಿನಲ್ಲಿ ಕಾಗೆ ಕಾಣಿಸಿಕೊಂಡರೆ ಇದು ಒಂದು ಕೆಟ್ಟ ಘಟನೆ ನೆಡೆಯುವ ಮುನ್ಸೂಚನೆ.
*ನೀವು ನಿಮ್ಮ ಕನಸಿನಲ್ಲಿ ನೀವು ಟ್ರಿಪ್ ಹೋದಂತೆ ಅನಿಸಿದರೆ. ನೀವು ಅಂದಿನ ದಿನ ಯಾವುದೇ ಟ್ರಿಪ್ಸ್ ಅಥವಾ ದೂರ ಪಯಣ ಬೆಳೆಸುವುದು ಒಳ್ಳೇದಲ್ಲ.
*ನಿಮ್ಮ ಕನಸಿನಲ್ಲಿ ತಮಟೆ ಇನ್ನಿತರ ಶಂಖ ಬಾರಿಸುವಂತಹ ಕನಸು ಕಂಡರೆ ಇದು ಸಹ ಒಂದು ಕೆಟ್ಟ ಘಟನೆ.
*ನಿಮ್ಮ ಕನಸಿನಲ್ಲಿ ನಿಮ್ಮ ತಲೆ ಕೂದಲು ತೆಗೆಸಿದ ಹಾಗೆ ಕನಸು ಬಿದ್ದರೆ ನಿಮ್ಮ ಹತ್ತಿರದವರ ಸಾವಿನ ಮುನ್ಸೂಚನೆ ಎಂದು ಅರ್ಥ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಾಸ್ತ್ರಗಳ ಪ್ರಕಾರ ಈ ದಿನಗಳಲ್ಲಿ ಬೇರೆಯವರ ಮನೆಯಲ್ಲಿ ಊಟ ಮಾಡಿದರೆ ಮಾಡಿದ ಪುಣ್ಯ ನಷ್ಟವಾಗುತ್ತದೆಯಂತೆ!