Select Your Language

Notifications

webdunia
webdunia
webdunia
webdunia

ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ಅವರನ್ನು ಮೀರಿಸುವಂತಹ ಇಂಟರ್ ನ್ಯಾಷನಲ್ ಕ್ರಶ್ ನ ಪ್ರಥಮ್ ಕರೆದುಕೊಂಡು ಬರುತ್ತಾರಂತೆ; ಯಾರಾಕೆ ಗೊತ್ತಾ…?

webdunia
ಶನಿವಾರ, 24 ಫೆಬ್ರವರಿ 2018 (06:34 IST)
ಬೆಂಗಳೂರು : ಕಣ್ಸನ್ನೆಯಲ್ಲೇ  ಪಡ್ಡೆ ಹುಡುಗರ ನಿದ್ದೆಗೆಡಿಸಿದ ‘ಒರು ಅಡರ್ ಲವ್ ‘ಮಲಯಾಳಂ ಚಿತ್ರದ ನಟಿ ಪ್ರಿಯಾ ಪ್ರಕಾಶ್ ಅವರು ನ್ಯಾಷನಲ್ ಕ್ರಶ್ ಎಂದು ಕರೆಸಿಕೊಂಡಿದ್ದು, ಇದೀಗ ಬಿಗ್ ಬಾಸ್ ಸೀಸನ್ 4 ರ ವಿನ್ನರ್ ಪ್ರಥಮ ಅವರು ಪ್ರಿಯಾ ಅವರನ್ನೇ ಮೀರಿಸುವಂತಹ ನ್ಯಾಷನಲ್ ಕ್ರಶ್‍ರನ್ನು ಕರೆದುಕೊಂಡು ಬರುವುದಾಗಿ ತಿಳಿಸಿದ್ದಾರೆ.


ಪ್ರಥಮ್ ಅವರು ತಮ್ಮ ಫೇಸ್ ಬುಕ್ ಅಕೌಂಟ್‍ ನಲ್ಲಿ ನ್ಯಾಶನಲ್ ಕ್ರಶ್ ಪ್ರಿಯಾ ಎಂದು ಬರೆದು ‘ನಮಸ್ಕಾರ. ನಾನು ನೋಡುತ್ತಾನೆ ಇದೀನಿ ಪ್ರಿಯಾ ಪ್ರಕಾಶ್ ವಾರಿಯರ್ ನ ನ್ಯಾಷನಲ್ ಕ್ರಶ್ ಎಂದು ಕೊಂಡಾಡಿದ್ದೇ ಕೊಂಡಾಡಿದ್ದು.. ಸ್ವಲ್ಪ ಕಾಯಿರಿ ನಾಳಿದ್ದು ನನ್ನ ಹುಟ್ಟುಹಬ್ಬ. ಅದಕ್ಕೆ ಇಂಟರ್ ನ್ಯಾಷನಲ್ ಕ್ರಶ್ ನ ಕರೆದುಕೊಂಡು ಬರುತ್ತೀನಿ. ಎಲ್ಲಾ ಹುಡುಗರು ಎದೆ ಹೊಡೆದುಕೊಂಡು ಸಾಯೋದು ಗ್ಯಾರಂಟಿ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia Hindi

ಮುಂದಿನ ಸುದ್ದಿ

ಕಾಂಗ್ರೆಸ್ ಮುಖಂಡರನ್ನು ಫಾಲೋ ಮಾಡ್ತಿದ್ದಾರೆ ಬಿಗ್ ಬಿ