Webdunia - Bharat's app for daily news and videos

Install App

ಚಿಕ್ಕ ಗಾಯಗಳೂ ಬೇಗ ಗುಣವಾಗುತ್ತಿಲ್ಲ ಎಂದರೆ ಕಾರಣವೇನು ಗೊತ್ತಾ

Krishnaveni K
ಗುರುವಾರ, 26 ಫೆಬ್ರವರಿ 2026 (13:31 IST)
Photo Credit: AI Image
ಕೆಲವರಿಗೆ ಚಿಕ್ಕ ಗಾಯವಾಗಿದ್ದರೂ ಬೇಗನೇ ವಾಸಿಯಾಗುತ್ತಿಲ್ಲ ಎನಿಸಬಹುದು. ಸಾಮಾನ್ಯವಾಗಿ ಒಂದು ಚಿಕ್ಕ ಗಾಯ ಮಾಗಲು ಹೆಚ್ಚೆಂದರೆ ನಾಲ್ಕು ದಿನ ಹಿಡಿಯಬಹುದು. ಆದರೂ ಸರಿ ಹೋಗುತ್ತಿಲ್ಲ ಎಂದರೆ ಅದಕ್ಕೆ ಕಾರಣವೇನು ತಿಳಿದುಕೊಳ್ಳಿ.

ಗಾಯಗಳು ಬೇಗನೇ ವಾಸಿಯಾಗದೇ ಇರುವುದು ನಾರ್ಮಲ್ ಅಲ್ಲವೇ ಅಲ್ಲ. ಇದರ ಹಿಂದೆ ಬೇರೆಯದೇ ವೈದ್ಯಕೀಯ ಕಾರಣಗಳಿರುತ್ತವೆ. ಹೀಗಾಗಿ ಇಂತಹ ಸಂದರ್ಭ ಬಂದರೆ ತಕ್ಷಣವೇ ತಜ್ಞ ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ಇಲ್ಲದೇ ಹೋದರೆ ಮುಂದೆ ದೊಡ್ಡ ತೊಂದರೆಗಳನ್ನು ಎದುರಿಸಬೇಕಾಗಬಹುದು. ಹಾಗಂತ ಗಾಬರಿ ಬೇಡ.

ರಕ್ತ ಸಂಚಾರ ಕಡಿಮೆ
ಗಾಯವಾಗಿರುವ ಅಂಗಗಳಲ್ಲಿ ರಕ್ತ ಸಂಚಾರ ಕಡಿಮೆಯಾಗಿದ್ದರೆ ಇಂತಹ ಸಮಸ್ಯೆಯಾಗಬಹುದು. ಯಾಕೆಂದರೆ ರಕ್ತದಲ್ಲಿ ಅಂಗಾಂಶ ಪುನರ್ ನಿರ್ಮಾಣ ಮಾಡುವ ಆಮ್ಲಜನಕ ಮತ್ತು ಪೋಷಕಾಂಶಗಳಿರುತ್ತವೆ.

ಡಯಾಬಿಟಿಸ್
ಮಧುಮೇಹ ಅಥವಾ ಡಯಾಬಿಟಿಸ್ ಇದ್ದಾಗಲೂ ಗಾಯ ಬೇಗ ವಾಸಿಯಾಗಲ್ಲ. ಮಧುಮೇಹವಿದ್ದಾಗ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ.  ಮಧುಮೇಹ ಹೆಚ್ಚಾಗಿದ್ದಾಗ ಗಾಯ ವಾಸಿ ಮಾಡುವ ಬ್ಯಾಕ್ಟೀರಿಯಾ ನೈಸರ್ಗಿಕವಾಗಿ ಉತ್ಪತ್ತಿಯಾಗುವುದಿಲ್ಲ.

ಪೋಷಕಾಂಶದ ಕೊರತೆ
ಗಾಯ ಮಾಗಲು ವಿಟಮಿನ್ ಸಿ, ಝಿಂಕ್ ಅಂಶ ದೇಹದಲ್ಲಿ ಸಾಕಷ್ಟಿರಬೇಕು. ಈ ಅಂಶಗಳು ದೇಹದಲ್ಲಿ ಇಲ್ಲದೇ ಇದ್ದಾಗ ಚರ್ಮ ಕೂಡಿಕೊಳ್ಳುವುದು ನಿಧಾನವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ
Show comments