Webdunia - Bharat's app for daily news and videos

Install App

ಯುವಜನತೆ ಹಸ್ತ ಮೈಥುನ ಮಾಡಿಕೊಳ್ಳೋದು ಯಾಕೆ?

Webdunia
ಶುಕ್ರವಾರ, 20 ಸೆಪ್ಟಂಬರ್ 2019 (20:48 IST)
ನಿರಂತರವಾಗಿ ಕೆಲವು ಯುವಜನತೆ ಹಸ್ತಮೈಥನ ಮಾಡಿಕೊಳ್ಳುತ್ತಾರೆ. ಆದರೆ ಇದರಿಂದ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಮಾಹಿತಿ ಅವರಿಗೆ ತಿಳಿದಿರುವುದಿಲ್ಲ.

ಅಮೇರಿಕಾದ ಯೂನಿವರ್ಸಿಟಿಯ ತಂಡ ಒಂದು ಸಾವಿರಕ್ಕೂ ಹೆಚ್ಚು ಯುವಕ ಯುವತಿಯರನ್ನು ತನಿಖೆಗೆ ಒಳಪಡಿಸಿ ಒಂದು ವರದಿ ನೀಡಿದೆ. ಬೆಳಿಗ್ಗೆ ಹಸ್ತಮೈಥುನ ಮಾಡಿಕೊಂಡರೆ ಅದರಿಂದ ಯಾವುದೇ ಕೆಟ್ಟ ಪರಿಣಾಮವಿಲ್ಲ. ಹೊರತಾಗಿ ತುಂಬಾ ಒಳ್ಳೆಯದು ಎಂದು ಹೇಳಿದೆ.


*ನಿಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸಿ ಐಕ್ಯೂ ಲೆವೆಲ್  ಹೆಚ್ಚಾಗುವಂತೆ ಮಾಡುತ್ತದೆ.

*ಯುವಕ ಯುವತಿಯರಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ.

*ದೇಹದ ರಕ್ತ ಪರಿಚಲನೆಯನ್ನು ಸುಸೂತ್ರವಾಗಿ ಮಾಡಿ ಹೃದಯ ಸಮಬಂಧಿ ಕಾಯಿಲೆಗಳನ್ನು ದೂರ ಮಾಡುತ್ತದೆ.

*ಪುರುಷರ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ.

*ಹೃದಯಾಘಾತ ಶೇಕಡಾ 25%ರಷ್ಟು ತಡೆಯುತ್ತದೆ.

*ದೇಹದ ಸ್ನಾಯಯುಗಗಳಲ್ಲಿ ನೋವಿದ್ದರೆ ಕಡಿಮೆಯಾಗುತ್ತದೆ.

*ಇದು ಕ್ಯಾನ್ಸರ್ ರೋಗವನ್ನು ಶೇಕಡಾ 55ರಷ್ಟು ಕಡಿಮೆ ಮಾಡುತ್ತದೆ.

*ಪುರುಷರ ವೀರ್ಯಾಣು ಸಂಖ್ಯೆ ಹೆಚ್ಚಾಗುತ್ತದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ