Daily Horoscope

Select Your Language

Notifications

webdunia
webdunia
webdunia
webdunia

ಆ ಚಟಕ್ಕೆ ಗುಡ್ ಬೈ ಹೇಳಿ

ಹಸ್ತ ಮೈಥುನ
ಸಂಗಾತಿ ಇಲ್ಲದವರ ಕಾಮತೃಷೆಯನ್ನು ನೀಗಿಸಲು ಹಸ್ತ ಮೈಥುನ ಮಾಡಿಕೊಳ್ಳುತ್ತಾರೆ. ಆದರೆ ಮಿತವಾಗಿ ಹಸ್ತಮಮೈಥುನ ಮಾಡಿಕೊಂಡರೆ ಉತ್ತಮ.

ಆದರೆ ಅತಿಯಾದರೆ ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಯಾವುದೇ ಔಷಧಿಗಳನ್ನು ಸೇವಿಸದೆ ಈ ಅತಿಯಾದ  ಹಸ್ತ ಮೈಥುನ ಚಟದಿಂದ ಹೊರಬರುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

* ಹಸ್ತ ಮೈಥುನ ಚಟದಿಂದ ಹೊರಬರುವುದು ಪ್ರತಿನಿತ್ಯ ವ್ಯಾಯಾಮ ಮಾಡಿ.  

* ನಿಮ್ಮ ಮನೋಬಲವು ಬಲಿಷ್ಠವಾಗಿದ್ದರೆ ಈ ಸಮಸ್ಯೆಯಿಂದ ಹೊರಬರಬಹುದು.  


* ಹೆಚ್ಚಿನ ಸಮಯವನ್ನು ನಿಮ್ಮ ಗೆಳೆಯರ ಜೊತೆ ಅಥವಾ ಇನ್ನಿತರ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ.

* ಒತ್ತಡವನ್ನು ಕಡಿಮೆಮಾಡಿಕೊಳ್ಳಿ.    

* ಲೈಂಗಿಕ ಕ್ರಿಯೆಗೆ ಉತ್ತೇಜನ ನೀಡುವಂತಹ ಆಹಾರಗಳಿಂದ ದೂರವಿರಿ.

*ಲೈಂಗಿಕ ಕ್ರಿಯೆಗೆ ಪ್ರೋತ್ಸಾಹಿಸುವ ನೀಲಿಚಿತ್ರಗಳನ್ನು ನೋಡುವ ಚಟವನ್ನು ದೂರಮಾಡಿದರೆ ಹಸ್ತ ಮೈಥುನ ಚಟದಿಂದ ಹೊರಬರುವುದು.




Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕತೆಯಲ್ಲಿ ಪುರುಷರ ಖಿನ್ನತೆ ದೂರವಾಗಬೇಕಾ?