Select Your Language

Notifications

webdunia
webdunia
webdunia
webdunia

ಸೆಕ್ಸ್ ನಲ್ಲಿ ಬೇಗ ಆಸಕ್ತಿ ಕಳೆದುಕೊಳ್ಳುವವರು ಯಾರು?

ಸೆಕ್ಸ್ ನಲ್ಲಿ ಬೇಗ ಆಸಕ್ತಿ ಕಳೆದುಕೊಳ್ಳುವವರು ಯಾರು?
ಬೆಂಗಳೂರು , ಭಾನುವಾರ, 11 ಫೆಬ್ರವರಿ 2018 (08:36 IST)
ಬೆಂಗಳೂರು: ಮಹಿಳೆ ಮತ್ತು ಪುರುಷರು ಇಬ್ಬರೂ ಸೆಕ್ಸ್ ವಿಚಾರದಲ್ಲಿ ಸಮಾನರು. ಅವರ ಆಸಕ್ತಿಗಳು, ಬಯಕೆಗಳು ಸಮಾನವಾಗಿರುತ್ತದೆ ಎಂದು ಸಾಕಷ್ಟು ಕಡೆ ಓದಿದ್ದೇವೆ. ಹಾಗಿದ್ದರೂ ಸೆಕ್ಸ್ ನಲ್ಲಿ ಬೇಗ ಆಸಕ್ತಿ ಕಳೆದುಕೊಳ್ಳುವವರು ಯಾರು?
 

ಅಧ್ಯಯನವೊಂದರ ಪ್ರಕಾರ ಮಹಿಳೆಯರು ಬೇಗನೇ ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರಂತೆ. ಅವರ ಸೆಕ್ಸ್ ಆಸಕ್ತಿ ವಯಸ್ಸಾದಂತೆ ಬೇಗನೇ ಕುಂದುತ್ತವೆ ಎಂದು ಅಧ್ಯಯನಕಾರರು ಹೇಳಿದ್ದಾರೆ.

ಮಹಿಳೆ ಸೆಕ್ಸ್ ಸಂದರ್ಭದಲ್ಲಿ ಬೇಗನೇ ಅರಳುತ್ತಾಳೆ. ಅದೇ  ರೀತಿ ಆಕೆ ವಯಸ್ಸಾದ ಹಾಗೇ ಆಸಕ್ತಿ ಕಳೆದುಕೊಳ್ಳುವುದೂ ಬೇಗ ಎಂದು ಅಧ್ಯಯನಕಾರರು ಹೇಳಿದ್ದಾರೆ. ಇದಕ್ಕೆ ಆಕೆಯ ಗಮನ ಮಕ್ಕಳು ಸಂಸಾರದ ಕಡೆಗೆ ಹೆಚ್ಚು ಬಾಗುವುದೂ ಕಾರಣವಿರಬಹುದು ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ಹೇರ್ ಕಂಡೀಷನರ್ ನ್ನು ಮನೆಯಲ್ಲೇ ತಯಾರಿಸಬಹುದು!