ಆಂಟಿಗೆ ಹುಟ್ಟಿದ ಮಕ್ಕಳಿಗೆ ತಂದೆ ಯಾರು?

Webdunia
ಸೋಮವಾರ, 30 ಸೆಪ್ಟಂಬರ್ 2019 (13:29 IST)
ಪ್ರಶ್ನೆ: ಸರ್, ನಮ್ಮ ಪಕ್ಕದ ಮನೆಯಲ್ಲಿ ಒಬ್ಬಳು  ಆಂಟಿ ಇದ್ದಾಳೆ. ನೋಡೋದಕ್ಕೆ ತುಂಬಾ ಸೂಪರ್ ಆಗಿದ್ದಾಳೆ . ವಯಸ್ಸು ಇನ್ನೂ 30 ದಾಟಿಲ್ಲ. ಅವಳ ಗಂಡ ಸತ್ತು ನಾಲ್ಕೈದು ವರ್ಷಗಳಾಗಿವೆ.

 

ಹೀಗಾಗಿ ಕಳೆದೊಂದು ವರ್ಷದಿಂದ ನನ್ನ ಜತೆ ರಿಲೇಷನ್ ನಲ್ಲಿದ್ದಾಳೆ. ಆದರೆ ಗಂಡ ಸತ್ತೂ ನಾಲ್ಕೈದು ವರ್ಷವಾದರೂ ಆಕೆಗೆ ಹಿರಿ-ಕಿರಿಯ ಇಬ್ಬರು  ಮಕ್ಕಳಿದ್ದಾರೆ. ಸಾಲದ್ದಕ್ಕೆ ನನ್ನಿಂದ ಮಗು ಬೇಕು ಅಂತಿದ್ದಾಳೆ. ನಾನು ಗೊಂದಲದಲ್ಲಿದ್ದೇನೆ ಪರಿಹಾರ ತಿಳಿಸಿ.

ಉತ್ತರ: ಅವಳು ಗಂಡನಿದ್ದಾಗ ಮಕ್ಕಳನ್ನು ಪಡೆದಿರುವ ಸಾಧ್ಯತೆ ಅಧಿಕವಾಗಿರುತ್ತದೆ. ಹಾಗೊಂದು ವೇಳೆ ಆಗಿರದಿದ್ದರೆ ಆಕೆಗೆ ಬೇಕಾದವರಿಂದ ಮಗುವನ್ನು ಪಡೆದಿರುತ್ತಾಳೆ.

ಅವಳ ಚಿಂತೆ ನಿಮಗೇಕೆ? ಇನ್ನು ನೀವು ಕಂಡು ಕಂಡು ಹಳ್ಳಕ್ಕೆ ಬೀಳುತ್ತಿರುವುದು ಸರಿಯಲ್ಲ. ನಿಮ್ಮ ಉತ್ತಮ ಭವಿಷ್ಯಕ್ಕೆ ಅವಳಿಂದ ದೂರ ಇರಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ
Show comments