Select Your Language

Notifications

webdunia
webdunia
webdunia
webdunia

ಯುವಕರಿಬ್ಬರು ನೀಡೋ ಲೈಂಗಿಕ ಸುಖ ಸಾಲುತ್ತಿಲ್ಲ ಅನ್ನೋ ಹುಡುಗಿ

ಯುವಕರಿಬ್ಬರು ನೀಡೋ ಲೈಂಗಿಕ ಸುಖ ಸಾಲುತ್ತಿಲ್ಲ  ಅನ್ನೋ ಹುಡುಗಿ
ಬೆಂಗಳೂರು , ಸೋಮವಾರ, 30 ಸೆಪ್ಟಂಬರ್ 2019 (13:25 IST)
ಪ್ರಶ್ನೆ: ನನಗೆ ಈಗ 18 ವರ್ಷಗಳು. ನೋಡೊಕೆ ಸ್ಲಿಮ್ ಹುಡುಗಿ ನಾನು ಆಗಾಗ ಹಸ್ತಮೈಥುನ ಮಾಡಿಕೊಳ್ಳುತ್ತೇನೆಹಾಗೇ ಆಗಾಗ ಇಬ್ಬರು ಯುವಕರೊಂದಿಗೆ ಮಲಗಿ ಲೈಂಗಿಕ ಸುಖ ಹಾಗೂ ರತಿ ಸುಖ ಅನುಭವಿಸಿದ್ದೇನೆ.  

ಆದರೆ ಕೆಲವು ಕಾರಣದಿಂದ ನಾನು ಪರಾಕಾಷ್ಠೆ ಹೊಂದುತ್ತಿಲ್ಲ. ಇಬ್ಬರು ಯುವಕರು ನನಗೆ ಸುಖ ನೀಡಿದರೂ ಅದು ಸಾಲುತ್ತಿಲ್ಲ. ಇದಕ್ಕೆ ಕಾರಣವವೇನು?


ಉತ್ತರ: ಹಸ್ತಮೈಥುನದ ವೇಳೆ ಪರಾಕಾಷ್ಠೆ ಹೊಂದಲು ಹಾಗೂ ಸಂಪೂರ್ಣ ಸುಖ ಸಿಗಲು ಸರಿಯಾದ ಸ್ಥಳಗಳನ್ನು ಉತ್ತೇಜಿಸಬೇಕು. ಅದನ್ನು ನೀವು ಸರಿಯಾಗಿ ಮಾಡಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಯೋನಿಯ ಮೇಲ್ಭಾಗದ ಭಾಗದಲ್ಲಿರುವ ಹೆಣ್ಣು ಶಿಶ್ನ ಚಂದ್ರನಾಡಿಯನ್ನು ಉತ್ತೇಜಿಸಿದರೆ ಪರಾಕಷ್ಠೆಯನ್ನು ಹೊಂದಬಹುದು. ನೀವು ಹಲವರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದಲ್ಲಿ, ಲೈಂಗಿಕ ರೋಗಗಳು ಬರೋ ಅಪಾಯ ಇದ್ದೇ ಇದೆ. ಕೆಲವೊಮ್ಮೆ ಆತಂಕ, ದುಗುಡವೂ ಪರಾಕಾಷ್ಠೆಗೆ ಅಡ್ಡಿಯಾಗಬಹುದು.

ಯುವಕನೊಂದಿಗೆ ಲೈಂಗಿಕ ಕ್ರಿಯೆ ಅನುಭವಿಸೋವಾಗ ಅಡ್ಡಿ, ಆತಂಕ, ಭಯ, ಖಿನ್ನತೆ ಬದಿಗಿಟ್ಟು ಮಾಡಿ.






Share this Story:

Follow Webdunia kannada

ಮುಂದಿನ ಸುದ್ದಿ

ವಯಸ್ಸಿನ ಅಂತರದ ಹೊರತಾಗಿಯೂ ನಾವು ಸಾಮಾನ್ಯ ಲೈಂಗಿಕ ಜೀವನವನ್ನು ಹೊಂದಲು ಸಾಧ್ಯವೇ?