Select Your Language

Notifications

webdunia
webdunia
webdunia
webdunia

ಮಧ್ಯರಾತ್ರಿ ಸುಖ ನೀಡೋ ಹೆಂಡತಿ ಕೆಲಸಕ್ಕೆ ಬೆಚ್ಚಿ ಬಿದ್ದ ಗಂಡ

ಮಧ್ಯರಾತ್ರಿ ಸುಖ ನೀಡೋ ಹೆಂಡತಿ ಕೆಲಸಕ್ಕೆ ಬೆಚ್ಚಿ ಬಿದ್ದ ಗಂಡ
ಬೆಂಗಳೂರು , ಭಾನುವಾರ, 29 ಸೆಪ್ಟಂಬರ್ 2019 (16:45 IST)
ಪ್ರಶ್ನೆ: ನನಗೆ 24 ವರ್ಷ , ನನ್ನ ಪತ್ನಿಗೆ 22 ವರ್ಷ, ನಾವು ಮದುವೆಯಾಗಿ 9 ತಿಂಗಳಾಗಿವೆ. ನನ್ನ ಪತ್ನಿ ನಾನು ನಿದ್ದೆ ಮಾಡುವಾಗ ಮಧ್ಯರಾತ್ರಿ ಸಂಭೋಗಿಸುವ ಅಭ್ಯಾಸ ಮಾಡಿಕೊಂಡಿದ್ದಾಳೆ.

ಪರಿಸ್ಥಿತಿಯನ್ನು ನಾನು ಹೇಗೆ ನಿಭಾಯಿಸಲಿ? ನನಗೆ ಸಾಕಷ್ಟು ನಿದ್ದೆ ಮಾಡೋ ಅಭ್ಯಾಸವಿದೆ.

ಉತ್ತರ: ನೀವಿಬ್ಬರೂ ಸ್ವಲ್ಪ ಮುಂಚಿತವಾಗಿ ಮಲಗಲು ಕಲಿಯಿರಿ. ಹಾಗೇ ನಿಮ್ಮ ಪತ್ನಿಗೆ ಸೂಕ್ತವಾದ ಲೈಂಗಿಕತೆ ಹೊಂದಲು ಸಮಯವನ್ನು ನಿಗದಿಪಡಿಸಿ.

ಈ ಬಗ್ಗೆ ನೀವು ಅವಳ ಬಳಿ ಚರ್ಚಿಸಿ ಸರಿಯಾದ ಸಮಯವನ್ನು ನಿಗದಿಪಡಿಸಿಕೊಳ್ಳಬಹುದು. ಹೊಂದಿಕೊಂಡು ಬಾಳಿ ಸ್ವರ್ಗ ಸುಖ ಅನುಭವಿಸಿರಿ.




Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಲು ಏನು ಮಾಡೋದು?