Select Your Language

Notifications

webdunia
webdunia
webdunia
webdunia

ಕಾಂಡೋಮ್ ಧರಿಸುವಾಗಲೇ ಶಿಶ್ನವು ನಿಮಿರುವಿಕೆಯನ್ನು ಕಳೆದುಕೊಳ್ಳುತ್ತದೆ

ಕಾಂಡೋಮ್ ಧರಿಸುವಾಗಲೇ ಶಿಶ್ನವು ನಿಮಿರುವಿಕೆಯನ್ನು ಕಳೆದುಕೊಳ್ಳುತ್ತದೆ
ಬೆಂಗಳೂರು , ಮಂಗಳವಾರ, 6 ಆಗಸ್ಟ್ 2019 (09:07 IST)
ಬೆಂಗಳೂರು : ನಾನು ಹಾಗೂ ನನ್ನ ಹೆಂಡತಿ ಸಂಭೋಗ ನಡೆಸಲು ಪ್ರಯತ್ನಿಸಿದ ವೇಳೆ ನಾನು ಕಾಂಡೋಮ್ ಧರಿಸುವಾಗಲೇ ನನ್ನ ಶಿಶ್ನವು ನಿಮಿರುವಿಕೆಯನ್ನು ಕಳೆದುಕೊಳ್ಳುತ್ತದೆ. ಇದರಿಂದ ಪತ್ನಿಗೆ ಬೇಸರವಾಗುತ್ತದೆ. ಇದಕ್ಕೆ ಪರಿಹಾರವೇನು?






ಉತ್ತರ: ಹಸ್ತ ಮೈಥುನದ ಸಮಯದಲ್ಲಿ ನಿಮಿರಿಕೊಂಡಿರುವ ನಿಮ್ಮ ಶಿಶ್ನಕ್ಕೆ ಕಾಂಡೋಮ್ ಧರಿಸಿ ಅಭ್ಯಾಸ ಮಾಡಿ. ಹಾಗೆ ಮಾಡುತ್ತಾ ಇದ್ದರೆ ನೀವು ಸ್ವಲ್ಪ ಸಮಯದ ನಂತರ ಹೆಚ್ಚು ಸಹನೆಯನ್ನು ಬೆಳೆಸಿಕೊಳ್ಳುತ್ತೀರಿ. ಹೀಗೆ ನೀವು ಆರು ತಿಂಗಳ ತನಕ ಮಾಡಿದರೂ ಸುಧಾರಣೆ ಕಾಣದಿದ್ದರೆ ನೀವಿಬ್ಬರೂ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡುವುದು ಉತ್ತಮ.


ಅಲ್ಲದೇ ಮುಟ್ಟಿನ 7 ದಿನಗಳ ಮೊದಲು ನೀವು ನಿಮ್ಮ ಪತ್ನಿಯ ಜೊತೆ ಕಾಂಡೋಮ್ ಇಲ್ಲದೆ ಸಂಭೋಗ ನಡೆಸಬಹುದು. ಅಥವಾ ಸಂಭೋಗಕ್ಕೆ 15 ನಿಮಿಷಗಳ ಮೊದಲು ಯೋನಿ ಟ್ಯಾಬ್ಲೆಟ್ ನ್ನು ಸೇರಿಸಿ. (ಇದು ವಿಶೇಷವಾಗಿ ಯೋನಿಯೊಳಗೆ ಸೇರಿಸಲು ತಯಾರಿಸಲಾಗಿದೆ.)

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯನ್ನು ಬಿಟ್ಟು ಮನಸ್ಸು ಬೇರೆ ಮಹಿಳೆಯರ ಮೇಲೆ ಆಕರ್ಷಿತವಾಗುತ್ತಿದೆ