Select Your Language

Notifications

webdunia
webdunia
webdunia
webdunia

ಯಾವ ಭಂಗಿಯಿಂದ ಸೆಕ್ಸ್ ಹೆಚ್ಚು ತೃಪ್ತಿದಾಯಕ?

ಯಾವ ಭಂಗಿಯಿಂದ ಸೆಕ್ಸ್ ಹೆಚ್ಚು ತೃಪ್ತಿದಾಯಕ?
ಬೆಂಗಳೂರು , ಗುರುವಾರ, 7 ಜೂನ್ 2018 (09:02 IST)
ಬೆಂಗಳೂರು: ಲೈಂಗಿಕ ಕ್ರಿಯೆ ನಡೆಸುವಾಗ ಹಲವು ಭಂಗಿಗಳಿದ್ದು ಎಲ್ಲರೂ ತಮಗೆ ಅನುಕೂಲಕರವಾದ ಭಂಗಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಹೆಚ್ಚು ತೃಪ್ತಿದಾಯಕ ಯಾವ ಭಂಗಿ ಗೊತ್ತಾ?

ಮಹಿಳೆಯರು ಕೆಳಭಾಗದಲ್ಲಿದ್ದು, ಪುರುಷರು ಮೇಲ್ಭಾಗದಲ್ಲಿರುವಂತಹ ಭಂಗಿ ಸೆಕ್ಸ್ ಗೆ ಹೆಚ್ಚು ಸೂಕ್ತ ಎಂದು ತಜ್ಞರೇ ಹೇಳುತ್ತಾರೆ. ಈ ಭಂಗಿಯಲ್ಲಿ ಪುರುಷ ಮತ್ತು ಮಹಿಳೆ ಪರಸ್ಪರ ನೇರವಾಗಿ ಮುಖದ ಭಾವನೆ ನೋಡಬಹುದಾದ್ದರಿಂದ ಈ ಭಂಗಿಯಲ್ಲಿ ಒಬ್ಬರ ಭಾವನೆ ಇನ್ನೊಬ್ಬರಿಗೆ ಸುಲಭವಾಗಿ ತಿಳಿಯಬಹುದಾಗಿದೆ.

ಅಷ್ಟೇ ಅಲ್ಲ, ಪ್ರೆಗ್ನೆನ್ಸಿಗೆ ಪ್ರಯತ್ನ ಪಡುವುದಿದ್ದರೂ ಈ ಭಂಗಿಯೇ ಸೂಕ್ತ. ಈ ಭಂಗಿಯಲ್ಲಿ ಸೆಕ್ಸ್ ಮಾಡುವುದರಿಂದ ವೀರ್ಯಾಣು ಪ್ರವೇಶ ಸುಲಭವಾಗುತ್ತದೆ ಎಂದು ಲೈಂಗಿಕ ತಜ್ಞರು ಹೇಳುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಸರು ತಿನ್ನುವವರು ಇನ್ಮೇಲೆ ಈ ಪದಾರ್ಥಗಳನ್ನ ಬೆರೆಸಿಕೊಂಡು ತಿಂದರೆ ಏನಾಗಲಿದೆ ಗೊತ್ತಾ…?