ಮೊದಲ ರಾತ್ರಿ ದಿನವೇ ಪತಿಯ ಬಳಿ ಈ ವಿಚಾರ ಹೇಳಬಹುದೇ?

Webdunia
ಶನಿವಾರ, 23 ಮಾರ್ಚ್ 2019 (12:23 IST)
ಬೆಂಗಳೂರು: ಹಳೆಯ ಲವ್, ಸಂಬಂಧಗಳನ್ನು ಮರೆತು ಹೊಸ ಬಾಳಿಗೆ ಕಾಲಿಡುವಾಗ ಹಳೆಯ ಸಂಬಂಧಗಳನ್ನು ಮರೆಯಬೇಕೇ ಅಥವಾ ಹೊಸ ಸಂಗಾತಿ ಬಳಿ ಹೇಳಿಕೊಳ್ಳಬೇಕೇ ಎನ್ನುವ ಗೊಂದಲ ಕಾಡುವುದು ಸಹಜ.


ಎಷ್ಟೋ ಜನ ಹುಡುಗಿಯರು ವಿವಾಹ ಪೂರ್ವ ಲೈಂಗಿಕ ಸಂಬಂಧದ ಬಗ್ಗೆ ಪತಿಯ ಬಳಿ ಹೇಳಿಕೊಳ್ಳಬೇಕಾ ಬೇಡವಾ ಎಂಬ ಬಗ್ಗೆ ಗೊಂದಲದಲ್ಲಿರುತ್ತಾರೆ.

ಇದಕ್ಕೆ ಮುಖ್ಯವಾಗಿ ಪತಿಯ ಮನಸ್ಸು, ಗುಣ ಎಂತಹದ್ದು ಎಂದು ತಿಳಿಯಬೇಕು. ಒಂದು ವೇಳೆ ಅಂತಹ ಇಂತಹ ವಿಚಾರಗಳನ್ನು ಹಗುರವಾಗಿ  ತೆಗೆದುಕೊಳ್ಳುವ ಸ್ನೇಹಿತನಂತಿದ್ದರೆ ಹೇಳಿಕೊಂಡು ಹೊಸ ಜೀವನ ಆರಂಭಿಸುವುದರಲ್ಲಿ ತಪ್ಪಿಲ್ಲ.

ಆದರೆ ಹಳೆಯ ಲೈಂಗಿಕ ಸಂಪರ್ಕದ ಬಗ್ಗೆ ಹೇಳಿಕೊಳ್ಳಲೇ ಬೇಕೆಂದೇನಿಲ್ಲ. ಇದು ನಿಮ್ಮ ಹೊಸ ಜೀವನಕ್ಕೆ ಯಾವ ರೀತಿಯಿಂದಲೂ ತೊಡಕಾಗದು. ಅಲ್ಲದೇ ಎಲ್ಲಾ ಗಂಡಂದಿರು ಇಂತಹ ವಿಚಾರಗಳನ್ನು ಹಗುರವಾಗಿ ತೆಗೆದುಕೊಳ್ಳುವ ವಿಶಾಲ ಮನಸ್ಸಿನವರಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಹೇಳಿಕೊಳ್ಳದೇ ಹಳೆಯದನ್ನು ಮರೆತು ಹೊಸ ಜೀವನಕ್ಕೆ ಕಾಲಿಡುವುದು ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮುಂದಿನ ಸುದ್ದಿ