Select Your Language

Notifications

webdunia
webdunia
webdunia
webdunia

ಥ್ರೆಡ್ಡಿಂಗ್ ಮಾಡಿದ ಜಾಗದಲ್ಲಿ ಏಳುವ ಮೊಡವೆಗಳಿಂದ ಮುಕ್ತಿ ಹೊಂದಬೇಕೆ. ಇಲ್ಲಿದೆ ನೋಡಿ ಸುಲಭ ಉಪಾಯ

ಥ್ರೆಡ್ಡಿಂಗ್ ಮಾಡಿದ ಜಾಗದಲ್ಲಿ ಏಳುವ ಮೊಡವೆಗಳಿಂದ ಮುಕ್ತಿ ಹೊಂದಬೇಕೆ. ಇಲ್ಲಿದೆ ನೋಡಿ ಸುಲಭ ಉಪಾಯ
ಬೆಂಗಳೂರು , ಸೋಮವಾರ, 25 ಜೂನ್ 2018 (11:57 IST)
ಬೆಂಗಳೂರು : ಈಗಿನ ದಿನಗಳಲ್ಲಿ ಹುಡುಗಿಯರು ಮತ್ತಷ್ಟು ಸುಂದರವಾಗಿ ಕಾಣಲು ಥ್ರೆಡ್ಡಿಂಗ್ ಮಾಡಿಸಿಕೊಳ್ತಾರೆ. ಇದರಿಂದ ಆ ಜಾಗದಲ್ಲಿ ಮೊಡವೆಗಳು ಏಳುತ್ತವೆ. ಈ ಮೊಡವೆಗಳಿಂದ ಸುಲಭವಾಗಿ ಮುಕ್ತಿ ಹೊಂದುವ ಉಪಾಯ ಇಲ್ಲಿದೆ.


ಥ್ರೆಡ್ಡಿಂಗ್ ಮಾಡಿಸಿಕೊಳ್ಳುವ ಮೊದಲು ಚರ್ಮವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಥ್ರೆಡ್ಡಿಂಗ್ ಮಾಡುವ ವೇಳೆ ನೋವಾಗುವುದಿಲ್ಲ. ನಂತರ ಕಾಟನ್ ಬಟ್ಟೆಯಿಂದ ಚರ್ಮವನ್ನು ಮೃದುವಾಗಿ ಉಜ್ಜಿ. ಒಣ ಚರ್ಮವನ್ನು ಉಜ್ಜಿದ್ರೆ ನೋವು ಜಾಸ್ತಿಯಾಗುತ್ತದೆ. ಹೀಗೆ ಮಾಡಿದ ನಂತರವೇ ನೀವು ಪಾರ್ಲರ್ ಗೆ ಹೋಗಿ.


ಥ್ರೆಡ್ಡಿಂಗ್ ನಂತರ ನೋವಾಗ್ತಾ ಇದ್ದಲ್ಲಿ ಅದ್ರ ಮೇಲೆ ಐಸ್ ಪೀಸ್ ಇಟ್ಟು ಮಸಾಜ್ ಮಾಡಿ.

ಥ್ರೆಡ್ಡಿಂಗ್ ಮಾಡಿಕೊಂಡು ಬಂದ ಜಾಗವನ್ನು ಮರೆತೂ ಮುಟ್ಟಬೇಡಿ.

ಥ್ರೆಡ್ಡಿಂಗ್ ನಂತ್ರ ಯಾವುದೇ ಕಾರಣಕ್ಕೂ ಸ್ಟೀಮ್ ಚಿಕಿತ್ಸೆಯನ್ನು ಪಡೆಯಬೇಡಿ.

ಪ್ರತಿ ಬಾರಿ ಈ ಕ್ರಮಗಳನ್ನು ಅನುಸರಿಸುತ್ತ ಬನ್ನಿ. ಥ್ರೆಡ್ಡಿಂಗ್ ನಂತರದ ಮೊಡವೆಯಿಂದ ಮುಕ್ತಿ ಪಡೆಯಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೇಹದ ಬಣ್ಣಗಳಿಗನುಸಾರವಾಗಿ ಸೀರೆಗಳನ್ನು ಈ ರೀತಿಯಾಗಿ ಆರಿಸಿ