Daily Horoscope
✕

ಕೈ ಹಿಡಿದಾಗ ಕೊಸರಿ ಆ ಮೇಲೆ ಅವಳೇ ಸುಖ ಕೊಡೋದಾ

Webdunia
ಬುಧವಾರ, 18 ಸೆಪ್ಟಂಬರ್ 2019 (14:11 IST)
ಪ್ರಶ್ನೆ: ನಮ್ಮ ಕಾಲೋನಿಯಲ್ಲಿಯೇ ಆಕೆ ಇದ್ದಾಳೆ. ನನ್ನ ವಯಸ್ಸು 28  ಮತ್ತು ಅವಳ ವಯಸ್ಸು 35. ನೋಡೋಕೆ ತುಂಬಾ ಚೆನ್ನಾಗಿದ್ದಾಳೆ. ಒಂದೇ ಏರಿಯಾದಲ್ಲಿ ಇರೋದ್ರಿಂದ ಮೊದಲಿನಿಂದಲೂ  ತುಸು ಸಲುಗೆ ಇತ್ತು. ಆದರೆ ಕಳೆದ ವರ್ಷ ಆಕೆಯ ಗಂಡನಿಗೆ ಅಪಘಾತ ಕೈ ಕಾಲು ಮುರಿದುಕೊಂಡಿದ್ದಾನೆ. ಅವಳು ಸಹಾಯ ಕೇಳಿದಾಗ ನಾನು ಮಾಡಿರುವೆ.

ಆದರೆ ಪದೇ ಪದೇ ಈಗೀಗ ನೆಪ ಮಾಡಿಕೊಂಡು ನಮ್ಮ ಮನೆಗೆ ಬರುತ್ತಿದ್ದಾಳೆ. ಒಂದು ದಿನ ತುಂಬಾ ಖುಷಿಯಲ್ಲಿದ್ದಳು. ಆಗ ನಾನು ನನಗೆ ಅರಿವಿಲ್ಲದಂತೆ ಆಕೆಯ ಕಡೆಗೆ ಆಕರ್ಷಿತನಾದೆ. ಒಂದು ದಿನ ಯಾರೂ ಇಲ್ಲದ ಸಮಯದಲ್ಲಿ ಬರಸೆಳೆದು ತಬ್ಬಿಕೊಂಡೆ. ಬಿಟ್ಟುಬಿಡದಂತೆ ಮುದ್ದಾಡಿದೆ. ಮೊದಲಿಗೆ ಕೊಸರಿದಳಾದರೂ ಆ ಬಳಿಕ ಆಕೆಯೂ ಸಹಕರಿಸಿದಳು. ಹೀಗಾಗಿ ನಮ್ಮ ನಡುವೆ ಹಲವು ಬಾರಿ ಸಮಾಗಮ ನಡೆದಿದೆ. ಈಗ ನಮ್ಮ ಮನೆಯಲ್ಲಿ ಮದುವೆಗೆ ಹುಡುಗಿ ಹುಡುಕ್ತಿದ್ದಾರೆ. ಆದರೆ ನನಗೆ ಈವಳನ್ನು ಬಿಡಲು ಮನಸ್ಸಿಲ್ಲ. ಪರಿಹಾರ ಏನಾದ್ರೂ ಇದ್ದರೆ ತಿಳಿಸಿ.

ಉತ್ತರ: ನಿಮ್ಮ ಹರೆಯದ ಆಕರ್ಷಣೆ ಹಾಗೂ ಆಕೆಗೆ ಇದ್ದರೂ ತನ್ನ ಇಚ್ಛೆಯನ್ನು ನಿಮ್ಮೊಂದಿಗೆ ಈಡೇರಿಸಿಕೊಳ್ಳುತ್ತಿರಬಹುದು. ನೀವು ಅವಳೊಂದಿಗೆ ಒಂದಾಗುವುದಕ್ಕೂ ಮೊದಲು ಮದುವೆಯಾಗುವ ಭರವಸೆ ನೀಡಿದ್ದೀರಾ ಅನ್ನೋದನ್ನು ಸ್ಪಷ್ಟಪಡಿಸಿಲ್ಲ.

ನೀವು ನಿಜವಾಗಲೂ ಆಕೆಯನ್ನೇ ಇಷ್ಟಪಡುತ್ತಿದ್ದರೆ ನಿಮ್ಮ ಮನೆಯವರಿಗೆ ಒಪ್ಪಿಸಿ ಆಕೆಯನ್ನೇ ಮದುವೆಯಾಗಿ ಸುಂದರವಾಗಿ ಜೀವಿಸಿ. ನಿಮ್ಮ ಅಕ್ಕ, ತಂಗಿಯ ಬಾಳು ಇದೇ ರೀತಿ ಆಗಿದ್ದರೆ ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ವಿಚಾರ ಮಾಡಿ. ಆ ಹೆಣ್ಣಿಗೆ ಬೆಲೆ ಕೊಡಿ, ಬಾಳು ಕೊಡಿ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಜಿರಳೆ ಕಚ್ಚಿದ ಅಥವಾ ಮುಟ್ಟಿದ ಆಹಾರ ಸೇವಿಸಿದರೆ ಏನಾಗುತ್ತದೆ?

ಮಕ್ಕಳಲ್ಲಿ ಹಸಿವು ಕಡಿಮೆಯಾಗಲು ಪ್ರಮುಖ ಕಾರಣಗಳು ಹಾಗೂ ಪರಿಹಾರ ಮಾರ್ಗಗಳು

ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ 5 ನಿಮಿಷದಲ್ಲಿ ಪರಿಹಾರ ನೀಡುವ ಅದ್ಭುತ ಮನೆಮದ್ದು ಕಷಾಯ

ಅಲ್ಯೂಮಿನಿಯಂ ಪಾತ್ರೆಯಲ್ಲಿ ಕರಿದ ತಿಂಡಿ ತಿನ್ನುತ್ತಿದ್ದೀರಾ, ಈ ಗಂಭೀರ ಆರೋಗ್ಯ ಅಪಾಯಗಳ ಬಗ್ಗೆ ತಕ್ಷಣ ತಿಳಿಯಿರಿ

ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಕಾಫಿ, ಟೀ ಸೇವಿಸಲು ಕೊಡಬಹುದು

ಮುಂದಿನ ಸುದ್ದಿ
Show comments