Select Your Language

Notifications

webdunia
webdunia
webdunia
webdunia

ಸೆಕ್ಸ್ ಯಾವಾಗ ನಡೆಸಿದರೆ ಉತ್ತಮ?

ಸೆಕ್ಸ್ ಯಾವಾಗ ನಡೆಸಿದರೆ ಉತ್ತಮ?
ಬೆಂಗಳೂರು , ಶನಿವಾರ, 6 ಜನವರಿ 2018 (09:12 IST)
ಬೆಂಗಳೂರು: ಸೆಕ್ಸ್ ನಡೆಸಲೂ ಕಾಲ ಅಂತ ಇದೆಯಾ ಎಂದು ಅಚ್ಚರಿಪಡಬೇಡಿ! ತಜ್ಞರ ಪ್ರಕಾರ ಇದೂ ಕೂಡಾ ನಿರ್ದಿಷ್ಟ ಸಮಯದಲ್ಲಿ ನಡೆದರೇ ಚೆಂದವಂತೆ!

ಸಾಮಾನ್ಯವಾಗಿ ರಾತ್ರಿ ನಡೆಸುವ ಮಿಲನ ಕ್ರಿಯೆಗಿಂತ ಬೆಳಗಿನ ಹೊತ್ತು ಮಿಲನ ಹೊಂದುವುದೇ ಸೂಕ್ತ ಎಂದು ತಜ್ಞರು ಹೇಳುತ್ತಾರೆ. ಅದಕ್ಕೆ ಕಾರಣವನ್ನೂ ನೀಡುತ್ತಾರೆ.

ಬೆಳಗಿನ ಹೊತ್ತು ನಮ್ಮ ದೇಹ ರಿಲ್ಯಾಕ್ಸ್ ಆಗಿರುತ್ತದೆ. ಈ ಸಮಯದಲ್ಲಿ ನಮ್ಮ ದೇಹದಲ್ಲಿ ಆಕ್ಸಿಟಾಸಿನ್ ಅಂಶವೂ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಸೆಕ್ಸ್ ನಡೆಸಿದರೆ ದಂಪತಿಯ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ ಮತ್ತು ದಿನವಿಡೀ ಉಲ್ಲಾಸದಿಂದ ಇರಬಹುದು ಎಂಬುದು ಲೈಂಗಿಕ ತಜ್ಞರ ಅಭಿಪ್ರಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜೀರಳೆಗಳ ಕಾಟ ಕಡಿಮೆಮಾಡಲು ಈ ಮನೆಮದ್ದುಗಳನ್ನು ಬಳಸಿ