Publish Date: Sat, 03 Feb 2018 (06:57 IST)
Updated Date: Sat, 03 Feb 2018 (07:00 IST)
ಬೆಂಗಳೂರು : ಆರೋಗ್ಯವಾಗಿರಲು ಸಾಕಷ್ಟು ನೀರು ಕುಡಿಯಬೇಕು ಎಂದು ಹೇಳುತ್ತಾರೆ. ಆದರೆ ಅತಿಯಾಗಿ ನೀರು ಕುಡಿಯುವುದು ಕೂಡ ಆರೋಗ್ಯಕರವಲ್ಲ.ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಸಾಕಷ್ಟು ನೀರಿನಂಶ ನಮ್ಮ ದೇಹದಲ್ಲಿರುವಾಗ ಮತ್ತೆ ನೀರು ಕುಡಿಯುವುದರಿಂದ ದೇಹದಲ್ಲಿ ಸೋಡಿಯಂ ಅಂಶ ಕಡಿಮೆಯಾಗುವುದು. ಇದರಿಂದ ಹೈಪೊನೇಟ್ರಿಮಿಯಾದಂತಹ ಸಮಸ್ಯೆಯೂ ಕಂಡು ಬರುವುದು. ಇದರಿಂದ ಮೈ ಊದಿಕೊಳ್ಳುವುದು, ತಲೆಸುತ್ತು ವಾಂತಿ ಈ ರೀತಿಯ ಸಮಸ್ಯೆಗಳು ಕಂಡು ಬರುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ