ಪತ್ನಿಯ ಈ ಸಮಸ್ಯೆಯಿಂದ ಮೊದಲ ರಾತ್ರಿ ಸಂಭೋಗಿಸಲು ಆಗಲಿಲ್ಲ

Webdunia
ಶನಿವಾರ, 6 ಜುಲೈ 2019 (11:32 IST)
ಬೆಂಗಳೂರು : ನಾನು 27 ವರ್ಷದ ವ್ಯಕ್ತಿ. ನನಗೆ ಇತ್ತೀಚೆಗಷ್ಟೇ ಮದುವೆಯಾಯ್ತು. ಆದರೆ ನನ್ನ ಹೆಂಡತಿ ತುಂಬಾ ಸಣ್ಣ ಯೋನಿಯನ್ನು ಹೊಂದಿರುವಂತೆ ಕಾಣಿಸುತ್ತದೆ. ಆದ್ದರಿಂದ ಮದುವೆಯ ಮೊದಲ ರಾತ್ರಿ ಸಂಭೋಗಿಸಲು ಆಗಲಿಲ್ಲ. ನಾವು ಸಂಭೋಗ ನಡೆಸಲು ಪಯತ್ನಿಸಿದಾಗ ಆಕೆ ನೋವನುಭವಿಸುತ್ತಿದ್ದಳು. ವೈದ್ಯರ ಸಲಹೆಯಂತೆ ನಾನು KY ಜೆಲ್ ನ್ನು ಬಳಸಿದ್ದೆ. ಆದರೂ ಏನು ಪ್ರಯೋಜನವಾಗಲಿಲ್ಲ. ಏನು ಮಾಡಲಿ?




ಯೋನಿ ಚಿಕ್ಕದಾಗಿದೆ ಎಂದು ನೀವು ಭಾವಿಸಬಹುದು. ಆದರೆ ಕನಿಷ್ಟ 2 ಬೆರಳು ಪ್ರವೇಶಿಸುವಷ್ಟು ವಿಸ್ತಾರವಾಗಿರುತ್ತದೆ. ನೀವು ಸ್ಥಳೀಯ ಅರಿವಳಿಕೆ ಖರೀದಿಸಿ ನೀವು ಹೆಂಡತಿಯ ಜೊತೆ ಲೈಂಗಿಕತೆ ಹೊಂದುವ 15 ನಿಮಿಷದ ಮೊದಲು ಯೋನಿ ಪ್ರದೇಶಕ್ಕೆ ಹಚ್ಚಿ ನಿಮ್ಮ ಬೆರಳನ್ನು ಹಾಕಿ ಇದರಿಂದ ಆಕೆಗೆ ನೋವಾಗುವುದಿಲ್ಲ. ಹಾಗೇ ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಮುಂದಿನ ಸುದ್ದಿ