Select Your Language

Notifications

webdunia
webdunia
webdunia
webdunia

ಲೈಂಗಿಕತೆಯ ಬಗ್ಗೆ ಡೇಟಿಂಗ್ ಮಾಡುವಾಗ ಇದ್ದ ಉತ್ಸಾಹ ಮದುವೆಯಾದ ಮೇಲೆ ಇಲ್ಲ

ಲೈಂಗಿಕತೆಯ ಬಗ್ಗೆ ಡೇಟಿಂಗ್ ಮಾಡುವಾಗ ಇದ್ದ ಉತ್ಸಾಹ ಮದುವೆಯಾದ ಮೇಲೆ ಇಲ್ಲ
ಬೆಂಗಳೂರು , ಶನಿವಾರ, 10 ಆಗಸ್ಟ್ 2019 (11:07 IST)
ಬೆಂಗಳೂರು : ನನ್ನ ಪತಿ ಹಾಗೂ ನನಗೆ  40 ವರ್ಷ. ನಾವು ಕಾಲೇಜಿನಲ್ಲಿದ್ದಾಗ ಡೇಟಿಂಗ್ ಮಾಡುತ್ತಿದ್ದೇವೆ. ಆ ವೇಳೆ ನಾವಿಬ್ಬರು ತುಂಬಾ ಉತ್ಸಾಹಕರಾಗಿದ್ದು, ಒಳ್ಳೆಯ ಸಂಬಂಧವನ್ನು ಹೊಂದಿದ್ದೇವೆ. ಆದರೆ ಈಗ ಮದುವೆಯಾದ ಮೇಲೆ ನಮಗೆ ಲೈಂಗಿಕ ಜೀವನದ ಬಗ್ಗೆ ಉತ್ಸಾಹವಿಲ್ಲ. ಇದನ್ನು ಸುಧಾರಿಸುವುದು ಹೇಗೆ?




ಉತ್ತರ : ನೀವು ಒಟ್ಟಿಗೆ ರಜೆ ತೆಗೆದುಕೊಂಡು ಪ್ರಣಯದಲ್ಲಿ ತೊಡಗಿ. ಹಾಗೇ ಲೈಂಗಿಕ ಸಂಭೋಗದ ವೇಳೆ ವಿಭಿನ್ನ ವಿಧಾನ ಹಾಗೂ ತಂತ್ರಗಳನ್ನು ಅಳವಡಿಸಿಕೊಳ್ಳಿ, ಒಟ್ಟಿಗೆ ಸ್ನಾನ ಮಾಡಿ. ಹೀಗೆ ಹಲವು ವಿಧಾನಗಳನ್ನು ಅನುಸರಿಸಿ. ಇದರಿಂದ ನಿಮ್ಮ ಲೈಂಗಿಕ ಜೀವನ ಸುಧಾರಿಸುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮುಟ್ಟಿನ ಸಮಯದಲ್ಲಿ ನನಗೆ ಹೀಗಾಗುತ್ತಿದೆ! ಯಾಕೆ?