ಪ್ರಣಯಕ್ಕೂ ಬೇಕು ‘ವಾಸ್ತು’!

Webdunia
ಶುಕ್ರವಾರ, 24 ನವೆಂಬರ್ 2017 (06:19 IST)
ಬೆಂಗಳೂರು: ಎರಡು ದೇಹಗಳ ಮಿಲನವೆಂದರೆ ಅದೊಂದು ಕಾಟಾಚಾರದ ಕೆಲಸವಲ್ಲ. ಮನಸ್ಸನ್ನು  ಆಹ್ಲಾದಕರಗೊಳಿಸುವ  ಪ್ರಣಯದಾಟಕ್ಕೆ ದೇಹದ ಜತೆಗೆ ಮನೆಯ ವಾಸ್ತು, ಅಂದರೆ ಬೆಡ್ ರೂಂನ ವಾಸ್ತು ಕೂಡ ಸರಿಯಾಗಿ ಇರಬೇಕಂತೆ.
ಅರೆ ಇದೇನು…? ಈಗಾಗಲೇ ಲಕ್ಷಾಂತರ ರೂಪಾಯಿ ಸಾಲ ಮಾಡಿ ಕಟ್ಟಿದ ಮನೆಯನ್ನು ಈ ವಾಸ್ತುವಿನ ಕಾರಣದಿಂದ ಒಡೆದುಹಾಕಬೇಕೇ  ಎಂದು ಭಯಪಡಬೇಡಿ. ನಿಮ್ಮ ಖಾಸಗಿ ಕೋಣೆಯನ್ನು ಆದಷ್ಟು ಸ್ವಚ್ಛ ಹಾಗೂ ಸುಂದರವಾಗಿರಿಸಿಕೊಂಡರೆ ಪ್ರಣಯದಾಟಕ್ಕೆ ಯಾವುದೇ ಭಂಗಬಾರದಂತೆ.



ಬೆಡ್ ರೂಂ ಸರಿಯಾಗಿದ್ದರೆ ಮನಸ್ಸು ಖುಷಿಯಾಗಿರುತ್ತದೆ. ಆಗ ಸಂಗಾತಿಯ ಜತೆ ಮಿಲನ ಸುಖ ಅನುಭವಿಸಲು ಮನಸ್ಸು ಸಜ್ಜಾಗುತ್ತದೆ. ಮಲಗುವ ಕೋಣೆ ಅಸ್ತವ್ಯಸ್ತವಾಗಿದ್ದು, ಕೊಳಕಾಗಿದ್ದರೆ ಮೂಡ್  ಹಾಳಾಗುತ್ತದೆ.


ಬೆಡ್ ರೂಂನಲ್ಲಿ ಮನಸ್ಸಿಗೆ ಖುಷಿ ನೀಡುವ ನಿಸರ್ಗದ ಕಲಾಕೃತಿಗಳನ್ನು ಹಾಕಿ.  ಗೋಡೆಗೆ ಬಳಿದ ಬಣ್ಣ ಕೂಡ ಮನಸ್ಸಿನ ಮೇಲೆ ಪರಿಣಾಮ ಬೀರುವುದರಿಂದ  ಕೆಂಪು, ಕಿತ್ತಳೆ, ಗುಲಾಬಿ ಬಣ್ಣಗಳನ್ನು ಆಯ್ಕೆ ಮಾಡಿ. ಕಿಟಕಿಯ ಪರದೆಯನ್ನು ಆಗಾಗ ಸ್ವಚ್ಛಗೊಳಿಸುತ್ತಾ ಇರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಆರೋಗ್ಯ ವೃದ್ಧಿಗಾಗಿ ಶ್ರೀ ಸುದರ್ಶನ ಮಂತ್ರ ಇಲ್ಲಿದೆ

ದೇಹದಲ್ಲಿ ನೀರಿನಂಶ ಹೆಚ್ಚಾದ್ರೂ ಅಪಾಯ ಕಟ್ಟಿಟ್ಟ ಬುತ್ತಿ

ರಾತ್ರಿ ಮಾಡುವ ಈ ಕೆಲಸ ನಿಮ್ಮ ಹೊಟ್ಟೆಗೆ ಸಂಚಕಾರ ತರುತ್ತದೆ

ಮುಂದಿನ ಸುದ್ದಿ
Show comments