Publish Date: Sat, 18 Nov 2017 (08:27 IST)
Updated Date: Sat, 18 Nov 2017 (08:30 IST)
ಬೆಂಗಳೂರು: ಸೆಕ್ಸ್ ಗೂ ತಲೆನೋವಿಗೂ ಸಂಬಂಧವಿದೆಯೇ? ತಲೆನೋವಿದ್ದರೆ ಸೆಕ್ಸ್ ನೋವು ನಿವಾರಕ ಗುಳಿಗೆಯಾಗಿ ಕೆಲಸ ಮಾಡಬಲ್ಲದಾ? ಕೆಲವು ಸಂಶೋಧಕರು ಇವೆರಡರ ನಡುವಿನ ಸಂಬಂಧವನ್ನು ವಿಶ್ಲೇಷಿಸಿದ್ದಾರೆ.
ತಲೆನೋವು ಅದರಲ್ಲೂ ವಿಶೇಷವಾಗಿ ಮೈಗ್ರೇನ್ ತಲೆನೋವಿದ್ದರೆ, ಸೆಕ್ಸ್ ನೋವು ನಿವಾರಕದಂತೆ ಕೆಲಸ ಮಾಡಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಇದು ಹೇಗೆಂದು ನಿಮಗೆ ಅಚ್ಚರಿಯಾಗಬಹುದು. ಅದು ತುಂಬಾ ಸಿಂಪಲ್. ಸೆಕ್ಸ್ ಮಾಡುವಾಗ ದೇಹದಲ್ಲಿ ನೈಸರ್ಗಿಕವಾಗಿ ಎಂಡೋಮೋರ್ಫಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ಮೈಗ್ರೇನ್ ತಲೆನೋವನ್ನು ಬಿಡುಗಡೆ ಮಾಡುತ್ತದೆ. ಹೀಗಾಗಿ ಅಧ್ಯಯನವೊಂದರ ಪ್ರಕಾರ ಸೆಕ್ಸ್ ತಲೆನೋವನ್ನು ಮರೆ ಮಾಸುತ್ತದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ