Webdunia - Bharat's app for daily news and videos

Install App

ಜೋಡಿಗಲ್ಲ ನಿವಾರಿಸಲು ಹೀಗೆ ಮಾಡಿ

Webdunia
ಮಂಗಳವಾರ, 8 ಅಕ್ಟೋಬರ್ 2019 (11:21 IST)
ಬೆಂಗಳೂರು : ಅತಿಯಾದ ತೂಕದಿಂದ ಮಹಿಳೆಯ ಮುಖದಲ್ಲಿ ಜೋಡಿಗಲ್ಲ  ಮೂಡುತ್ತದೆ. ಇದರಿಂದ ಮುಖದ ಅಂದ ಕೆಡುತ್ತದೆ. ಅಂತವರು ಈ ಸಲಹೆಗಳನ್ನು ಪಾಲಿಸಿದರೆ ಈ ಜೋಡಿಗಲ್ಲವನ್ನು ನಿವಾರಿಸಕೊಳ್ಳಬಹುದು.




* ಚ್ಯೂಯಿಂಗ್ ಗಮ್ ಜಗಿಯುವುದರಿಂದ ಬಾಯಿ, ದವಡೆಗೆ ಉತ್ತಮ ವ್ಯಾಯಾಮವಾಗುತ್ತದೆ. ಪ್ರತಿದಿನ ಕನಿಷ್ಟ 5 ಶುಗರ್ ಫ್ರೀ ಚೂಯಿಂಗ್ ಗಮ್ ಗಳನ್ನೂ ಜಗಿಯುತ್ತಿದ್ದರೆ ಕ್ರಮೇಣವಾಗಿ ಡಬ್ಬಲ್ ಚಿನ್ ಸಮಸ್ಯೆ ದೂರವಾಗುತ್ತದೆ.


* ಗೋಧಿ ತೈಲ ತೆಗೆದುಕೊಂಡು ಸ್ವಲ್ಪ ಆ ಎಣ್ಣೆಯನ್ನು ಕತ್ತು,ಗಲ್ಲದ ಭಾಗಗಳಿಗೆ ಪ್ರತಿದಿನ ಒಮ್ಮೆ 15 ರಿಂದ 20 ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ಡಬ್ಬಲ್ ಚಿನ್ ಮಾಯವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಊಟವಾದ ತಕ್ಷಣ ಏನಾದರೂ ತಿನ್ನಬೇಕು ಎನಿಸುವುದು ಯಾಕೆ, ತಿಂದರೆ ಆರೋಗ್ಯಕ್ಕೆ ಸಮಸ್ಯೆಯೇ

ಗರ್ಭಿಣಿಯರು ಮಡಿಲಿನ ಮೇಲಿಟ್ಟುಕೊಂಡು ಲ್ಯಾಪ್ಟಾಪ್ ಬಳಸಬಹುದೇ

ಮುಂದಿನ ಸುದ್ದಿ
Show comments