Daily Horoscope
✕

ಬಿರುಕು ಬಿಟ್ಟಿರುವ ಕೈಗಳನ್ನು ಮೃದುವಾಗಿಸಲು ಈ ಮನೆಮದ್ದನ್ನು ಬಳಸಿ

Webdunia
ಗುರುವಾರ, 22 ನವೆಂಬರ್ 2018 (13:01 IST)
ಬೆಂಗಳೂರು : ಹೆಚ್ಚಾಗಿ ಮಹಿಳೆಯರ ಕೈಗಳು ತುಂಬಾ ಒರಟಾಗಿ ಬಿರುಕು ಬಿಟ್ಟಿರುತ್ತದೆ. ಕಾರಣ ಅವರು ಕೆಮಿಕಲ್ ಯುಕ್ತ ಸೋಪ್, ಡಿಶ್ ವಾಸ್, ಸೋಪ್ ಪೌಡರ್ ಗಳನ್ನು ಬಳಸುವುದರಿಂದ ಅವರ ಕೈಗಳು ಈ ರೀತಿ ಆಗಿರುತ್ತದೆ. ಅಂತವರ ಕೈಗಳು ಮೃದುವಾಗಬೇಕೆಂದರೆ ಈ ಮನೆಮದ್ದನ್ನು ಬಳಸಿ


ಕೊಬ್ಬರಿ ಎಣ್ಣೆ 2 ಟೀ ಸ್ಪೂನ್, ಸಕ್ಕರೆ 1 ಟೀ ಸ್ಪೂನ್ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಕೈಗಳಿಗೆ ಹಚ್ಚಿಕೊಂಡು 5-10 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ. 20 ನಿಮಷ ಬಿಟ್ಟು ಉಗುರು ಬೆಚ್ಚಿಗಿನ ನೀರಲ್ಲಿ ವಾಶ್ ಮಾಡಿ.


ಆಲಿವ್ ಆಯಿಲ್ 2 ಟೀ ಸ್ಪೂನ್, ಸಕ್ಕರೆ 1 ಟೀ ಸ್ಪೂನ್ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಕೈಗಳಿಗೆ ಹಚ್ಚಿಕೊಂಡು 5-10 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ. 20 ನಿಮಷ ಬಿಟ್ಟು ಉಗುರು ಬೆಚ್ಚಿಗಿನ ನೀರಲ್ಲಿ ಕೈಗಳನ್ನು ವಾಶ್ ಮಾಡಿ.


ಹರಳೆಣ್ಣೆ 2 ಟೀ ಸ್ಪೂನ್, ಸಕ್ಕರೆ 1 ಟೀ ಸ್ಪೂನ್ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಕೈಗಳಿಗೆ ಹಚ್ಚಿಕೊಂಡು 5-10 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ. 20 ನಿಮಷ ಬಿಟ್ಟು ಉಗುರು ಬೆಚ್ಚಿಗಿನ ನೀರಲ್ಲಿ ಕೈಗಳನ್ನು ವಾಶ್ ಮಾಡಿ.


ಜೇನು ತುಪ್ಪ 2 ಟೀ ಸ್ಪೂನ್, ಸಕ್ಕರೆ 1 ಟೀ ಸ್ಪೂನ್ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಕೈಗಳಿಗೆ ಹಚ್ಚಿಕೊಂಡು 5-10 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ. 20 ನಿಮಷ ಬಿಟ್ಟು ಉಗುರು ಬೆಚ್ಚಿಗಿನ ನೀರಲ್ಲಿ ವಾಶ್ ಮಾಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ತಿನ್ನುವಾಗ ನಾಲಿಗೆ ಕಚ್ಚಿ ಗಾಯವಾದರೆ ತಕ್ಷಣ ಏನು ಮಾಡಬೇಕು

ದಿನಕ್ಕೆ ಎಷ್ಟು ಗಂಟೆ ಇಯರ್ಫೋನ್ ಬಳಸಬಹುದು, ಹೆಚ್ಚು ಬಳಸಿದರೆ ಏನಾಗುತ್ತದೆ ಗಮನಿಸಿ

ಸೀರೆಗಳು ಬಣ್ಣ ಮಾಸದಂತೆ ಇಟ್ಟುಕೊಳ್ಳಲು ಈ ಸೂಪರ್ ಐಡಿಯಾ ಬಳಸಿ

ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಮುಂದಿನ ಸುದ್ದಿ
Show comments