Select Your Language

Notifications

webdunia
webdunia
webdunia
webdunia

ಆಂಜನೇಯ ಸ್ವಾಮಿಯ ಅನುಗ್ರಹ ಪಡೆಯಲು ಮಂಗಳವಾರ ತಪ್ಪದೇ ಮಾಡಿ ಈ ಕೆಲಸ

ಆಂಜನೇಯ ಸ್ವಾಮಿಯ ಅನುಗ್ರಹ ಪಡೆಯಲು ಮಂಗಳವಾರ ತಪ್ಪದೇ ಮಾಡಿ ಈ ಕೆಲಸ
ಬೆಂಗಳೂರು , ಶನಿವಾರ, 27 ಅಕ್ಟೋಬರ್ 2018 (12:05 IST)
ಬೆಂಗಳೂರು : ಆಂಜನೇಯ ಸ್ವಾಮಿ ಎಲ್ಲಾ ಸಂಕಷ್ಟಗಳನ್ನು ನೀಗಿಸುವ ಶಕ್ತಿಯುಳ್ಳವನು. ಆದ್ದರಿಂದ ಈ ದಿನ ಆಂಜನೇಯನ ಈ 12 ಹೆಸರನ್ನ 11 ಭಾರಿ ಜಪಿಸಿದರೆ ಸಕಲ  ಸಂಕಷ್ಟಗಳು ನಿವಾರಣೆಯಾಗುತ್ತದೆಯಂತೆ.


ಪ್ರತಿ ಮಂಗಳವಾರ ಬೆಳಿಗ್ಗೆ ಆಂಜನೇಯ ಸ್ವಾಮಿಯನ್ನು ನೆನೆದು ಪೂಜಿಸಿದರೆ ಅಥವಾ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ಆಂಜನೇಯ 12 ಹೆಸರುಗಳಾದ ರಾಮ ಭಕ್ತ, ಮಹಾಬಲ, ಮಹಾವೀರ ಹನುಮಾನ್, ಭಜರಂಗಬಲಿ, ಶಂಕರ ಸುಮನ್, ಕೇಸರಿ ನಂದನ, ಅಂಜನಿ ಪುತ್ರ, ಪವನ, ಅಮಿತ ವಿಕ್ರಮ, ಸಮೇಷ್ಠ್, ಲಕ್ಷ್ಮಣ ಎಂದು 11 ಭಾರಿ ಜಪಿಸಿದರೆ ದಿನವೆಲ್ಲ ಅಖಂಡ ಜಯ ಲಭಿಸುತ್ತದೆಯಂತೆ.


ಹಾಗೇ ಆಂಜನೇಯ ಸ್ವಾಮಿಗೆ ಪ್ರಿಯವಾದ ಎಳನೀರು ಅಭಿಷೇಕ ಮಾಯಿಸಿ ಅಥವಾ ಜೇನು ತುಪ್ಪ ಅಭಿಷೇಕ ವನ್ನು 48 ಮಂಗಳವಾರ ಅಥವಾ ಶನಿವಾರ ಮಾಡಿಸಿದರೆ ನಿಮ್ಮ ಸಕಲ ಸಂಕಷ್ಟ ದರಿದ್ರಗಳನ್ನು ಸ್ವಾಮಿ ನಿವಾರಿಸಿ ಅನುಗ್ರಹಿಸುತ್ತಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ಗ್ರಹದೋಷಕ್ಕೆ ನೀವು ಯಾವ ಕೆಲಸ ಮಾಡಿದರೆ ಪರಿಹಾರ ಸಾಧ್ಯ ಎಂಬುದು ತಿಳಿಬೇಕಾ...?