Webdunia - Bharat's app for daily news and videos

Install App

ಈ ಮೂರೇ ಮೂರು ಟಿಪ್ಸ್ ಉಪಯೋಗಿಸಿ ಮೊಡವೆಗೆ ಹೇಳಿ ಗುಡ್ ಬೈ!

Webdunia
ಶನಿವಾರ, 7 ಸೆಪ್ಟಂಬರ್ 2019 (07:36 IST)
ಬೆಂಗಳೂರು: ಬೆಳಿಗ್ಗೆ ಮನೆಯಲ್ಲಿ ಯಾವುದೋ ಕಾರ್ಯಕ್ರಮ, ಮದುವೆ , ಫ್ರೆಂಡ್ಸ್ ಗಳ ಪಾರ್ಟಿ ಹೀಗೆ ಏನೋ ಇರುತ್ತದೆ. ಧುತ್ತೆಂದು ನಿಮ್ಮ ಮುಖದಲ್ಲಿ ಒಂದು ಮೊಡವೆ ಗುಳ್ಳೆ ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ  ದೊಡ್ಡ ತಲೆನೋವು ನೀಡುತ್ತದೆ.  ಸರಿಯಾದ ಆರೈಕೆಯ ಮೂಲಕ ಮುಖದಲ್ಲಿರುವ ಮೊಡವೆಯನ್ನು ನಾವು ನಿವಾರಿಸಿಕೊಳ್ಳಬಹುದು. ಈ ಮೂರು ಟಿಪ್ಸ್ ಅನುಸರಿಸಿ ನಿಮ್ಮ ಮುಖದ ಮೇಲಿರುವ ಮೊಡವೆಗೆ ಗುಡ್ ಬೈ ಹೇಳಿ.




* ಟೀ ಟ್ರೀ ಆಯಿಲ್ ಹಾಗೂ ಅಲೋವೆರ ಜೆಲ್:  ಟೀ ಟ್ರೀ ಆಯಿಲ್ ನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಹಾಗೂ ಆಂಟಿ ಫಂಗಲ್ ಗುಣಗಳಿವೆ. ಇದು ಮೊಡವೆಯಿಂದಾಗುವ ಚರ್ಮದ ುರಿಯೂತವನ್ನು ಕಡಿಮೆಮಾಡುತ್ತದೆ. ಇನ್ನು ಅಲೋವೆರಾ ಜೆಲ್ ಹೊಸ ಚರ್ಮದ ಬೆಳವಣಿಗೆಗೆ ಸಹಾಯಮಾಡುತ್ತದೆ. ಟೀ ಟ್ರೀ ಆಯಿಲ್ ಹಾಗೂ ಆಲೋವೆರ ಜೆಲ್ ನ ಮಿಶ್ರಣವು ಬ್ಯಾಕ್ಟರಿಯಾದ ನಿವಾರಣೆಯಲ್ಲಿ ಡಬ್ಬಲ್ ಎಜೆಂಟ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಮೊದಲು ನಿಮ್ಮ ಮುಖವನ್ನು ಆಂಟಿ ಪಿಂಪಲ್ ಪೇಸ್ ವಾಶ್ ನಿಂದ ತೊಳೆಯಿರಿ ನಂತರ ಒಂದು ಹತ್ತಿ ತುಂಡನನ್ನು ತೆಗೆದುಕೊಂಡು ಈ ಅಲೋವೆರಾ ಹಾಗೂ ಟೀ ಟ್ರೀ ಆಯಿಲ್ ನ ಮಿಶ್ರಣವನ್ನು ಹಚ್ಚಿಕೊಳ್ಳಿ. ಎರಡು ಗಂಟೆಗಳಿಗೊಮ್ಮೆ ಹೀಗೆ ಮಾಡಿ.


* ಟೂತ್ ಪೇಸ್ಟ್ ಕೂಡ ಮೊಡವೆಯ ನಿವಾರಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಮೊದಲು ಮುಖವನ್ನು ಆಂಟಿ ಪಿಂಪಲ್ ಪೇಸ್ ವಾಶ್ ನಿಂದ ತೊಳೆದು ನಂತರ ಮೊಡವೆ ಎದ್ದ ಜಾಗದಲ್ಲಿ ಈ ಟೂತ್ ಪೇಸ್ಟ್ ಹಾಕಿ ರಾತ್ರಿಯಿಡೀ ಹಾಗೇ ಬಿಡಿ ಬೆಳಿಗ್ಗೆ ಎದ್ದು ತೊಳೆಯಿರಿ.


*ಕನ್ಸಿಲರ್ ಕೂಡ ನಿಮ್ಮ ಮೊಡವೆಯ ನಿವಾರಣೆಗೆ ಉತ್ತಮವಾದ ಟಿಪ್ಸ್ ಆಗಿದೆ. ಸ್ವಲ್ಪ ಕನ್ಸಿಲರ್ ತೆಗೆದುಕೊಂಡು ಮೊಡವೆಗೆ ಹಚ್ಚಿಕೊಳ್ಳಿ ಇದು ಮೊಡವೆಯ ರೆಡ್ ನೆಸ್ ಅನ್ನು ಮರೆಮಾಚುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈರುಳ್ಳಿ ಕಟ್‌ ಮಾಡಿ ಫ್ರಿಡ್ಜ್‌ನಲ್ಲಿಡುವ ಅಭ್ಯಾಸ ಇದ್ರೆ ಈ ಸುದ್ದಿ ಓದಲೇ ಬೇಕು

ಬೆಕ್ಕು ಕಚ್ಚಿದ್ರೆ ಎಷ್ಟು ಡೇಂಜರ್, ಏನೆಲ್ಲಾ ಲಕ್ಷಣಗಳಿರುತ್ತವೆ ನೋಡಿ

ಡಾ.ಪದ್ಮಿನಿ ಪ್ರಸಾದ ಪ್ರಕಾರ ಮುಟ್ಟಿನ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಯಾವ ಸಮಸ್ಯೆ ಡೇಂಜರ್‌ ಗೊತ್ತಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ಮುಂದಿನ ಸುದ್ದಿ
Show comments