Select Your Language

Notifications

webdunia
webdunia
webdunia
webdunia

ಅಂಡರ್ ಆರ್ಮ್ಸ್ ಬೆಳ್ಳಗಾಗಲು ಈ ಪ್ಯಾಕ್ ಬಳಸಿ

ಅಂಡರ್ ಆರ್ಮ್ಸ್ ಬೆಳ್ಳಗಾಗಲು ಈ ಪ್ಯಾಕ್ ಬಳಸಿ
ಬೆಂಗಳೂರು , ಸೋಮವಾರ, 16 ಡಿಸೆಂಬರ್ 2019 (06:20 IST)
ಬೆಂಗಳೂರು : ಅಂಡರ್ ಆರ್ಮ್ಸ್ ಹೆಚ್ಚು ಬೆವರುವುದರಿಂದ ಅದು ಕಪ್ಪಾಗುತ್ತದೆ. ಇದರಿಂದ ಸ್ಲೀವ್ಲೆಸ್ ಬಟ್ಟೆಗಳನ್ನು ಧರಿಸಲು ಮುಜುಗರವಾಗುತ್ತದೆ. ಇದನ್ನು ಬೆಳ್ಳಗಾಗಿಸಲು ಈ ಮನೆಮದ್ದನ್ನು ಬಳಸಿ.



ಒಂದು ಬೌಲ್ ಗೆ 1 ಟೀ ಚಮಚ ಕೊಬ್ಬರಿ ಎಣ್ಣೆ, ಸ್ವಲ್ಪ ಬಿಳಿ ಬಣ್ಣದ ಟೂತ್ ಪೇಸ್ಟ್, ¼ ಚಮಚ ಉಪ್ಪ ನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅಂಡರ್ ಆರ್ಮ್ಸ್ ನ್ನು ನೀರಿನಿಂದ ತೊಳೆದು ಈ ಪ್ಯಾಕ್ ನ್ನು ಬ್ರೆಶ್ ನಿಂದ ಹಚ್ಚಿ ಬಳಿಕ ½ ನಿಂಬೆ ಹಣ್ಣನ್ನು ತೆಗೆದುಕೊಂಡು ಅಂಡರ್ ಆರ್ಮ್ಸ್ ಚೆನ್ನಾಗಿ 5 ನಿಮಿಷ ಮಸಾಜ್ ಮಾಡಬೇಕು. 10 ನಿಮಿಷ ಹಾಗೇ ಬಿಟ್ಟು  ನೀರಿನಿಂದ ತೊಳೆಯಿರಿ. ಹೀಗೆ ವಾರದಲ್ಲಿ 2 ಬಾರಿ ಬಳಸಿದರೆ ನಿಮ್ಮ ಅಂಡರ್ ಆರ್ಮ್ಸ್ ಬೆಳ್ಳಗಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಈ ದಿನಗಳಲ್ಲಿ ಹೆಣ್ಣಿನಲ್ಲಿ ಲೈಂಗಿಕ ಆಸೆ ಹೆಚ್ಚಾಗುತ್ತಾ? ಕಡಿಮೆಯಾಗುತ್ತಾ?