Select Your Language

Notifications

webdunia
webdunia
webdunia
webdunia

ಕೈಕಾಲುಗಳು ಮೃದುವಾಗಿಸಲು ಈ ಮನೆಮದ್ದನ್ನು ಬಳಸಿ

ಕೈಕಾಲುಗಳು ಮೃದುವಾಗಿಸಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಬುಧವಾರ, 13 ಮೇ 2020 (08:26 IST)

ಬೆಂಗಳೂರು : ವಾತಾವರಣದಲ್ಲಿ ಉಷ್ಣತೆ ಹೆಚ್ಚಾದಂತೆ ಕೈಕಾಲುಗಳು ಒರಟಾಗುತ್ತವೆ. ಅಲ್ಲದೇ ಪ್ರತಿದಿನ ಕೆಲಸ ಮಾಡುವುದರಿದ ಕೈಗಳು ಒರಟಾಗುತ್ತವೆ. ಇವುಗಳನ್ನು ಮೃದುವಾಗಿಸಲು ಈ ಮನೆಮದ್ದನ್ನು ಬಳಸಿ.  
 


 

 *ಮೃದುವಾಗಿ ಕೋಮಲವಾಗಿರಲು ಕೊಬ್ಬರಿ ಎಣ್ಣೆ ಅಥವಾ ಪೆಟ್ರೋಲಿಯಂ ಜೆಲ್ಲಿಯಿಂದ ನಿಮ್ಮ ಕೈಕಾಲನ್ನು ಮಸಾಜ್ ಮಾಡಿ.

 

*ನಿಂಬೆಹಣ್ಣಿನ ರಸಕ್ಕೆ ಸಕ್ಕರೆ ಮಿಶ್ರಣವನ್ನು ಹಾಕಿ ಕೈಕಾಲಿಗೆ ತಿಕ್ಕಿದರೆ ಮೃದುವಾಗುತ್ತವೆ.

 


Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವ ದಾದಿಯರ ದಿನಕ್ಕೆ ಶುಭ ಹಾರೈಸಿದ ನಟ ಅನಿರುದ್ಧ