Select Your Language

Notifications

webdunia
webdunia
webdunia
webdunia

ಮನೆಯಲ್ಲಿ ದೀಪ ಹಚ್ಚಿದ ಮೇಲೆ ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬಾರದು

ಮನೆಯಲ್ಲಿ ದೀಪ ಹಚ್ಚಿದ ಮೇಲೆ ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬಾರದು
ಬೆಂಗಳೂರು , ಮಂಗಳವಾರ, 12 ಮೇ 2020 (07:30 IST)
ಬೆಂಗಳೂರು : ದೇವರ ಪೂಜೆಗೆ ದೀಪ ಅತ್ಯಗತ್ಯ. ಅದಕ್ಕಾಗಿ ದೀಪಕ್ಕೆ  ವಿಶೇಷವಾದ  ಮಹತ್ವವನ್ನು ನೀಡಲಾಗುತ್ತದೆ. ಆದಕಾರಣ ಮನೆಯಲ್ಲಿ ದೀಪ ಹಚ್ಚಿದ ಮೇಲೆ ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬಾರದು.


ದೀಪ ಹಚ್ಚಿದ ತಕ್ಷಣ ಮನೆಯ ಮುಖ್ಯದ್ವಾರವನ್ನು ಮುಚ್ಚಬಾರದು. ದೀಪ ಹಚ್ಚಿದ 30-40ನಿಮಿಷಗಳ ಕಾಲ ಬಾಗಿಲು ತೆರೆದೆ ಇರಬೇಕು. ಒಂದು ವೇಳೆ ಅವಶ್ಯವಾಗಿ ಬಾಗಿಲು ಮುಚ್ಚಬೇಕಾದಲ್ಲಿ ಅರ್ಧ ಬಾಗಿಲನ್ನು ಮುಚ್ಚಬೇಕೆ ವಿನಃ ಪೂರ್ತಿಯಾಗಿ ಮುಚ್ಚಬಾರದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ