Select Your Language

Notifications

webdunia
webdunia
webdunia
webdunia

ಹೊಟ್ಟೆನೋವಿನ ಸಮಸ್ಯೆಗೆ ಈ ಮನೆಮದ್ದನ್ನು ಬಳಸಿ

ಹೊಟ್ಟೆನೋವಿನ ಸಮಸ್ಯೆಗೆ ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಮಂಗಳವಾರ, 12 ಮೇ 2020 (07:52 IST)
ಬೆಂಗಳೂರು : ಹೊರಗಿನ ಫುಡ್ ಗಳನ್ನು ಸೇವಿಸಿದಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಮಾತ್ರವಲ್ಲ ಗ್ಯಾಸ್ಟ್ರಿಕ್ ಸಮಸ್ಯೆ, ಅಜೀರ್ಣ ಸಮಸ್ಯೆಯಾದಾಗ ಹೊಟ್ಟೆನೋಯುವುದು ಸಾಮಾನ್ಯ. ಈ ರೀತಿಯಾದ ಯಾವುದೇ ತರಹದ  ಹೊಟ್ಟೆನೋವಿಗೂ  ಈ ಮನೆಮದ್ದನ್ನು ಬಳಸಿ.


1 ಚಮಚ ಪುದೀನ ಸೊಪ್ಪಿನ ರಸಕ್ಕೆ 1 ಚಮಚ ಜೇನುತುಪ್ಪ ಬೆರೆಸಿ ಕುಡಿದರೆ ಇಂತಹ  ಹೊಟ್ಟೆನೋವು ಇದ್ದರೂ ಕ್ಷಣಮಾತ್ರದಲ್ಲಿ ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಸ್ ನಿಂದ ಮುಖವನ್ನು ಮಸಾಜ್ ಮಾಡಿದರೆ ಏನಾಗುತ್ತದೆ ಗೊತ್ತಾ?