Select Your Language

Notifications

webdunia
webdunia
webdunia
webdunia

ಅಂಡರ್ ಆರ್ಮ್ಸ್ ನಲ್ಲಿ ಬರುವ ಬೆವರಿನ ವಾಸನೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ

ಅಂಡರ್ ಆರ್ಮ್ಸ್ ನಲ್ಲಿ ಬರುವ ಬೆವರಿನ ವಾಸನೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಭಾನುವಾರ, 25 ಏಪ್ರಿಲ್ 2021 (06:56 IST)
ಬೆಂಗಳೂರು : ಬೇಸಿಗೆಯಲ್ಲಿ ಅತಿಯಾಗಿ ಬೆವರು ಬರುವುದರಿಂದ ಅಂಡರ್ ಆರ್ಮ್ಸ್ ನಲ್ಲಿ ಬೆವರಿನ ವಾಸನೆ ಬರುತ್ತದೆ. ಇದು  ಮುಜುಗರವನ್ನುಂಟು ಮಾಡುತ್ತದೆ. ಹಾಗಾಗಿ ಈ ಬೆವರಿನ ವಾಸನೆಯನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.

*1 ಚಮಚ ಬೇಕಿಂಗ್ ಸೋಡಾ, ½ ಚಮಚ ನಿಂಬೆ ರಸ, ½ ಚಮಚ ರೋಸ್ ವಾಟರ್ ಇವು ಮೂರನ್ನು ಮಿಕ್ಸ್ ಮಾಡಿ ಅಂಡರ್ ಆರ್ಮ್ಸ್ ಗೆ ಹಚ್ಚಿ ಸ್ವಚ್ಛಗೊಳಿಸಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಅಂಡರ್ ಆರ್ಮ್ಸ್ ವಾಸನೆ ನಿವಾರಣೆಯಾಗುತ್ತದೆ.

*1 ಚಮಚ ಕಾರ್ನ್ ಸ್ಟಾರ್ಚ್, ½ ಚಮಚ ನಿಂಬೆ ರಸ ಇವೆರಡನ್ನು ಬೆರೆಸಿ ಅಂಡರ್ ಆರ್ಮ್ಸ್ ಗೆ ಹಚ್ಚಿ 25 ನಿಮಿಷ ಬಿಟ್ಟು ನೀರಿನಿಂದ ವಾಶ್ ಮಾಡಿ. ಇದರಿಂದ ವಾಸನೆ ದೂರವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಯ ಸೂರ್ಯನ ಬಿಸಿಯನ್ನು ತಡೆಯಲಾಗದವರು ಇದನ್ನು ಸೇವಿಸಿ