Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಮಕ್ಕಳ ಹಠ ಕಡಿಮೆಯಾಗಲು ಕಾರ್ತೀಕೇಯನಿಗೆ ಇದನ್ನು ಅರ್ಪಿಸಿ

webdunia
ಭಾನುವಾರ, 25 ಏಪ್ರಿಲ್ 2021 (06:51 IST)
ಬೆಂಗಳೂರು : ದೇವಿ ಪಾರ್ವತಿಯ ಪುತ್ರ ಕಾರ್ತೀಕೆಯನನ್ನು ಪೂಜಿಸಿದರೆ ನಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ. ಅದರಲ್ಲೂ ಮಕ್ಕಳ ವಿಚಾರದಲ್ಲಿ ನಿಮಗೆ ಎದುರಾದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಕಾರ್ತೀಕೇಯನನ್ನು ಪೂಜಿಸಿ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ .

-ಪ್ರತಿದಿನ ಕಾರ್ತೀಕೇಯನನ್ನು ಪೂಜಿಸುವುದರಿಂದ ಮಕ್ಕಳಾಗದವರಿಗೆ ಸಂತಾನ ಫಲ ಪ್ರಾಪ್ತಿಯಾಗುತ್ತದೆ.

-ಕಾರ್ತೀಕೇಯನಿಗೆ ಶ್ರೀಗಂಧವನ್ನು ಅರ್ಪಿಸಿದರೆ ಮಗುವಿಗೆ ಎದುರಾದ ಕಷ್ಟಕರ ಸಮಸ್ಯೆಗಳು ನಿವಾರಣೆಯಾಗುತ್ತವೆ.

-ಪ್ರತಿದಿನ ನವಿಲನ್ನು ಪೂಜಿಸಿದರೆ ಮಗುವಿಗೆ ಎದುರಾದ ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ.

-ಕಾರ್ತೀಕೇಯನಿಗೆ ಕಮಲದ ಹೂ ಮತ್ತು ಸುದರ್ಶನಚಕ್ರವನ್ನು ಅರ್ಪಿಸುವುದರಿಂದ ಮಗುವಿನ ಹಠ ಕಡಿಮೆಯಾಗುತ್ತದೆ.

-ನಿಮಗೆ ಒಳ್ಳೆಯ ಉದ್ಯೋಗ ಪ್ರಾಪ್ತಿಯಾಗಲು ಕಾರ್ತೀಕೇಯನಿಗೆ ನವಿಲು ಗರಿ, ಶಂಖ, ಕೇಸರಿಯನ್ನು ಅರ್ಪಿಸಿ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ