Select Your Language

Notifications

webdunia
webdunia
webdunia
webdunia

ಮಕ್ಕಳ ಕಿವಿ ನೋವು ನಿವಾರಿಸಲು ಈ ಮನೆಮದ್ದನ್ನು ಬಳಸಿ

ಮಕ್ಕಳ ಕಿವಿ ನೋವು ನಿವಾರಿಸಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಬುಧವಾರ, 30 ಅಕ್ಟೋಬರ್ 2019 (06:10 IST)
ಬೆಂಗಳೂರು : ಮಕ್ಕಳ ಕಿವಿಯನ್ನು ಸರಿಯಾಗಿ ಕ್ಲೀನ್ ಮಾಡಿದಿದ್ದರೆ ಧೂಳು, ಸೋಂಕುಗಳು ತಗುಲಿ ಕಿವಿ ನೋವು ಶುರುವಾಗುತ್ತದೆ. ಇದರಿಂದ ಮಕ್ಕಳು ಕಿರಿಕಿರಿ ಮಾಡಲು ಶುರುಮಾಡುತ್ತಾರೆ. ಈ ನೋವನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.




*ಆಲಿವ್ ಆಯಿಲ್ ನ್ನು ಸ್ವಲ್ಪ ಬಿಸಿ ಮಾಡಕೊಂಡು 3-4 ಹನಿಗಳಷ್ಟು ಮಕ್ಕಳ ಕಿವಿಯ ನಾಳದೊಳಗೆ ಬಿಡಿ.

*ಬೆಳ್ಳುಳ್ಳಿಯಲ್ಲಿ ನೋವು ನಿವಾರಕ ಗುಣವಿರುವುದರಿಂದ ಅದನ್ನು ಜಜ್ಜಿ ಎರಡು ಚಮಚ ಎಳ್ಳಿನ ಎಣ್ಣೆಯಿಂದ ಹುರಿದು ಬಳಿಕ ತಣ್ಣಗೆ ಮಾಡಿ ಅದನ್ನು ಹಿಂಡಿದರೆ ಎಣ್ಣೆ ಬರುತ್ತದೆ. ಅದನ್ನು 2-3 ಹನಿಗಳಷ್ಟು ಕಿವಿಯೊಳಗೆ ಬಿಡಿ.

*ಈರುಳ್ಳಿ ರಸವನ್ನು 2-3 ಹನಿಗಳಷ್ಟು ಕಿವಿಯೊಳಗೆ ಬಿಡಿ.ಇದನ್ನು ದಿನಕ್ಕೆ 2-3 ಬಾರಿ ಮಾಡಿ .

Share this Story:

Follow Webdunia kannada

ಮುಂದಿನ ಸುದ್ದಿ

ಮೊಡವೆಗಳಿಂದ ತಿಳಿಯಬಹುದು ನಿಮ್ಮ ಆರೋಗ್ಯದ ಸಮಸ್ಯೆ. ಹೇಗೆ ಗೊತ್ತಾ?