Select Your Language

Notifications

webdunia
webdunia
webdunia
webdunia

ಮೊಡವೆಗಳಿಂದ ತಿಳಿಯಬಹುದು ನಿಮ್ಮ ಆರೋಗ್ಯದ ಸಮಸ್ಯೆ. ಹೇಗೆ ಗೊತ್ತಾ?

ಮೊಡವೆಗಳಿಂದ ತಿಳಿಯಬಹುದು ನಿಮ್ಮ ಆರೋಗ್ಯದ ಸಮಸ್ಯೆ. ಹೇಗೆ ಗೊತ್ತಾ?
ಬೆಂಗಳೂರು , ಬುಧವಾರ, 30 ಅಕ್ಟೋಬರ್ 2019 (06:05 IST)
ಬೆಂಗಳೂರು : ಸಾಮಾನ್ಯವಾಗಿ ಎಲ್ಲರ ಮೂಖದಲ್ಲಿಯೂ ಮೊಡವೆಗಳು ಮೂಡುತ್ತದೆ. ಆದರೆ ಈ ಮೊಡವೆ ಮೂಡುವ ಸ್ಥಳದಿಂದ ನಿಮಗೆ ಯಾವ ಸಮಸ್ಯೆ ಇದೆ ಎಂಬುದನ್ನು ತಿಳಿಯಬಹುದು.



*ಹಣೆಯ ಮೇಲೆ ಮೊಡವೆಯಾದರೆ ಜೀರ್ಣಾಂಗ ವ್ಯವಸ್ಥೆಯಲ್ಲಿ ತೊಂದರೆ ಇದೆ ಎಂಬುದನ್ನು ತಿಳಿಸುತ್ತದೆ.

 

*ಹುಬ್ಬುಗಳ ಮಧ್ಯೆ ಮೊಡವೆ ಮೂಡಿದರೆ  ಲಿವರ್ ನಲ್ಲಿ ಸಮಸ್ಯೆ ಇದೆ ಎಂದರ್ಥ.

 

*ನೆತ್ತಿಯ ಮೇಲೆ ಹಾಗೂ ಕಿವಿಯ ತುದಿಯಲ್ಲಿ ಮೊಡವೆ ಮೂಡಿದರೆ ಕಿಡ್ನಿಯಲ್ಲಿ ಸಮಸ್ಯೆ ಇದೆ ಎಂಬುದನ್ನು ಸೂಚಿಸುತ್ತದೆ.

 

*ಮೂಗಿನ ಮೇಲೆ ಮೊಡವೆಯಾದರೆ ನೀವು ಹೃದಯ ಭಾಗದ ಸಮಸ್ಯೆ ಎದುರಿಸುತ್ತಿದ್ದೀರಿ ಎಂದರ್ಥ.

 

*ಕಣ್ಣಿನ ಕೆಳ ಭಾಗದಲ್ಲಿ ಮೊಡವೆಯಾದರೆ ಉಸಿರಾಟದ ವ್ಯವಸ್ಥೆಯಲ್ಲಿ ತೊಂದರೆ ಇದೆ ಎಂಬುದನ್ನು ತಿಳಿಸುತ್ತದೆ.

 

*ಬಾಯಿಯ ಹತ್ತಿರ ಮೊಡವೆಯಾದರೆ ದೇಹದಲ್ಲಿ ಹಾರ್ಮೋನ್ ಅಸಮತೋಲನವಿದೆ ಎಂದರ್ಥ.

 


Share this Story:

Follow Webdunia kannada

ಮುಂದಿನ ಸುದ್ದಿ

ಡ್ರೈಪರ್ ರಾಶಸ್ ಹೋಗಲಾಡಿಸಲು ಮನೆಯಲ್ಲೇ ತಯಾರಿಸಿ ಈ ಕ್ರೀಮ್