Select Your Language

Notifications

webdunia
webdunia
webdunia
webdunia

ನಿಮ್ಮ ದೇಹದಲ್ಲಿ ಶೇಖರಣೆಯಾಗಿರುವ ಕಫ ಬೇಗ ಕಡಿಮೆಯಾಗಲು ಈ ಮನೆಮದ್ದನ್ನು ಬಳಸಿ

ನಿಮ್ಮ ದೇಹದಲ್ಲಿ ಶೇಖರಣೆಯಾಗಿರುವ ಕಫ ಬೇಗ ಕಡಿಮೆಯಾಗಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಗುರುವಾರ, 13 ಡಿಸೆಂಬರ್ 2018 (15:09 IST)
ಬೆಂಗಳೂರು : ಹೆಚ್ಚಿನವರು ಕಫದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತವರು ಎಷ್ಟೇ ಮೆಡಿಸಿನ್ ತೆಗೆದುಕೊಂಡರು, ಏನೇ ಮಾಡಿದರೂ ಕಫ ಕಡಿಮೆಯಾಗಿಲ್ಲ ಎಂದಾದರೆ ಈ ಮನೆಮದ್ದನ್ನು ಬಳಸಿ . ಇದು ನಿಮ್ಮ ಕಫದ ಸಮಸ್ಯೆಯನ್ನು ಬೇಗ ಕಡಿಮೆ ಮಾಡುತ್ತದೆ.


ಬಿಸಿಯಾದ ಹಸುವಿನ ಹಾಲು 250ml ಇದಕ್ಕೆ 1-2 ಟೀ ಸ್ಪೂನ್ ಕಲ್ಲುಸಕ್ಕರೆ ಹಾಕಿ, ಅದಕ್ಕೆ ಕಾಳುಮೆಣಸಿನ ಪುಡಿ ½ ಚಿಟಿಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ. ಬೆಳಿಗ್ಗೆ ತಿಂಡಿ ತಿನ್ನವ 1 ಗಂಟೆ ಮೊದಲು ಕುಡಿಯಿರಿ. ಇದನ್ನು 1 ವಾರ ಮಾಡಿದರೆ ದೇಹದಲ್ಲಿ ಶೇಖರಣೆಯಾಗಿರುವ ಕಫ ಹೊರಗೆ ಬರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸುಟ್ಟ ಗಾಯದ ಜೊತೆಗೆ ಅದರ ಕಲೆಯು ಬೇಗ ವಾಸಿಯಾಗಬೇಕಾ?ಹಾಗಾದ್ರೆ ಈ ಮನೆಮದ್ದನ್ನು ಬಳಸಿ