Select Your Language

Notifications

webdunia
webdunia
webdunia
webdunia

ದದ್ದುಗಳ ನಿವಾರಣೆಗೆ ಈ ಮನೆಮದ್ದನ್ನು ಬಳಸಿ

ದದ್ದುಗಳ ನಿವಾರಣೆಗೆ ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಸೋಮವಾರ, 10 ಫೆಬ್ರವರಿ 2020 (05:59 IST)
ಬೆಂಗಳೂರು : ಧೂಳು, ಬೆವರಿನ ಕಾರಣಗಳಿಂದ ಕೆಲವೊಮ್ಮೆ ದೇಹದ ಮೇಲೆ ದದ್ದುಗಳು ಮೂಡುತ್ತವೆ. ಇವುಗಳು ತುಂಬಾ ತುರಿಕೆಯಿಂದ ಕೂಡಿರುತ್ತವೆ. ಒಂದೇ ವಾರದಲ್ಲಿ ಇದು ವಾಸಿಯಾಗಲು ಈ ಮನೆಮದ್ದನ್ನು ಹಚ್ಚಿ.


2 ಚಮಚ ದಾಲ್ಚಿನ್ನಿ ಪುಡಿಗೆ 1 ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಅದನ್ನು ದದ್ದುಗಳು ಮೂಡಿರುವ ಸ್ಥಳಗಳಲ್ಲಿ ಹಚ್ಚಿ. 15-20 ನಿಮಿಷ ಬಿಟ್ಟು ವಾಶ್  ಮಾಡಿ. ಹೀಗೆ ದಿನಕ್ಕೆ 3-4 ಬಾರಿ ಮಾಡಿದರೆ ಒಂದೇ ವಾರದಲ್ಲಿ ನಿಮ್ಮ ಮೈಮೇಲೆ ಮೂಡಿರುವ ದದ್ದುಗಳು ವಾಸಿಯಾಗುತ್ತವೆ.


Share this Story:

Follow Webdunia kannada

ಮುಂದಿನ ಸುದ್ದಿ

ಜ್ವರ ಇದ್ದಾಗ ಕಾಮಸುಖ ನೀಡಿದ ನರ್ಸಿಂಗ್ ಹುಡುಗಿ