Select Your Language

Notifications

webdunia
webdunia
webdunia
webdunia

ಆಲ್ಕೊಹಾಲ್ ನಿಂದಾಗುವ ಆರೋಗ್ಯ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ

ಆಲ್ಕೊಹಾಲ್ ನಿಂದಾಗುವ ಆರೋಗ್ಯ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಸೋಮವಾರ, 12 ಅಕ್ಟೋಬರ್ 2020 (11:33 IST)
ಬೆಂಗಳೂರು : ಕೆಲವರು ಆಲ್ಕೊಹಾಲ್ ಸೇವಿಸುವ ಚಟವನ್ನು ಹೊಂದಿರುತ್ತಾರೆ. ಇದರಿಂದ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.  ಆಲ್ಕೊಹಾಲ್ ನಿಂದಾಗುವ ಆರೋಗ್ಯ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

ನೀವು ಆಲ್ಕೋಹಾಲ್ ಸೇವಿಸುವುದರಿಂದ ದೇಹದ ಪೊಟ್ಯಾಸಿಯಂ, ಸೋಡಿಯಂ, ಮೆಗ್ನಿಸಿಯಂ, ಫಾಸ್ಪರಸ್, ಮತ್ತು ಕ್ಯಾಲ್ಸಿಯಂ ಕಡಿಮೆಯಾಗುತ್ತದೆ. ಇವುಗಳನ್ನು ಮರಳಿ ಪಡೆಯಲು ಬಾಳೆಹಣ್ಣು ಹಾಗೂ ತೆಂಗಿನಕಾಯಿ ನೀರನ್ನು ಸೇವಿಸಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಕೈಕಾಲುಗಳನ್ನು ಬೆಳ್ಳಗಾಗಿಸಲು ಈ ಪ್ಯಾಕ್ ಹಚ್ಚಿ