Select Your Language

Notifications

webdunia
webdunia
webdunia
webdunia

ಸ್ಯಾನಿಟೈಸರ್ ಬಳಸಿ ಕೈಗಳ ಚರ್ಮ ಡ್ರೈ ಆಗಿದ್ದರೆ ಈ ಮನೆಮದ್ದನ್ನು ಹಚ್ಚಿ

ಸ್ಯಾನಿಟೈಸರ್ ಬಳಸಿ ಕೈಗಳ ಚರ್ಮ ಡ್ರೈ ಆಗಿದ್ದರೆ ಈ ಮನೆಮದ್ದನ್ನು ಹಚ್ಚಿ
ಬೆಂಗಳೂರು , ಶುಕ್ರವಾರ, 30 ಅಕ್ಟೋಬರ್ 2020 (04:18 IST)
ಬೆಂಗಳೂರು : ಕೊರೊನಾ ವೈರಸ್ ನಿಂದಾಗಿ ಕೈಗಳಿಗೆ ಸೋಪು ಮತ್ತು ಸ್ಯಾನಿಟೈಸರ್ ನ್ನು ಹೆಚ್ಚಾಗಿ ಬಳಸುತ್ತೇವೆ. ಇದರಿಂದ ಕೈಗಳ ಚರ್ಮ ಡ್ರೈ ಆಗುತ್ತದೆ. ಈ ಸಮಸ್ಯೆ ನಿವಾರಿಸಲು ಈ ಮನೆಮದ್ದನ್ನು ಬಳಸಿ.

*ಅಲೋವೆರಾದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಗಳಿವೆ. ಹಲವು ಚರ್ಮದ ಸಮಸ್ಯೆಗಳಿಂದ ಇದು ರಕ್ಷಿಸುತ್ತದೆ. ಕೈಗಳು ಒಣಗಿದ್ದರೆ ಅಲೋವೆರಾ ಜೆಲ್ ನ್ನು ಹಚ್ಚಿಕೊಳ್ಳಿ. ಇದು ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸಿ ಕೈಗಳ ಅಂದವನ್ನು ಹೆಚ್ಚಿಸುತ್ತದೆ.

*ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಇದು ಚರ್ಮದ ಸಮಸ್ಯೆಗೆ ಸಹಕಾರಿ. ಆದಕಾರಣ ಕೈಗಳ ಚರ್ಮ ಒಣಗಿದ್ದರೆ ನಿಂಬೆ ಹಣ್ಣಿನ ರಸವನ್ನು ಹಚ್ಚಿಕೊಳ್ಳಿ ಇದರಿಂದ ಒಣಚರ್ಮ ನಿವಾರಣೆಯಾಗಿ ಕೈಗಳು ಮೃದುವಾಗುತ್ತವೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನೀವು ನೆಟ್ಟ ಗಿಡಗಳ ಕಟ್ಟಿಂಗ್ಸ್ ಚೆನ್ನಾಗಿ ಬೇರು ಬಿಡಲು ಇದನ್ನು ಬಳಸಿ