Select Your Language

Notifications

webdunia
webdunia
webdunia
webdunia

ಮೊಡವೆಗಳು ಮತ್ತು ಅದರ ನೋವು ಕಡಿಮೆಯಾಗಲು ಈ ಮನೆಮದ್ದನ್ನು ಹಚ್ಚಿ

ಮೊಡವೆಗಳು  ಮತ್ತು ಅದರ ನೋವು ಕಡಿಮೆಯಾಗಲು ಈ ಮನೆಮದ್ದನ್ನು ಹಚ್ಚಿ
ಬೆಂಗಳೂರು , ಶುಕ್ರವಾರ, 30 ಅಕ್ಟೋಬರ್ 2020 (04:13 IST)
ಬೆಂಗಳೂರು : ಕೆಲವರ ಮುಖದಲ್ಲಿ ಹೆಚ್ಚಾಗಿ ಮೊಡವೆಗಳು ಮೂಡುತ್ತವೆ, ಇವು ತುಂಬಾ ನೋವಿನಿಂದ ಕೂಡಿರುತ್ತವೆ. ಇವುಗಳನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.

ಕೆಂಪಾಗಿ ದಪ್ಪವಾದ ಮೊಡವೆಗಳಿಗೆ ಶ್ರೀಗಂಧವನ್ನು ಗುಲಾಬಿ ನೀರಿನಲ್ಲಿ ಬೆರೆಸಿ ಹಚ್ಚಿ. ಇದರಿಂದ ಮೊಡವೆ ಕಡಿಮೆಯಾಗುತ್ತದೆ.
ಹಾಗೇ ಮೊಡವೆ ನೋವಿನಿಂದ ಕೂಡಿದ್ದರೆ ನಿಂಬೆರಸಕ್ಕೆ ಕರಿಮೆಣಸಿನ ಪುಡಿಯನ್ನುಮಿಕ್ಸ್ ಮಾಡಿ ಮೊಡವೆಗೆ ಹಚ್ಚಿ ನೋವು ಕಡಿಮೆಯಾಗಿ ಮೊಡವೆ ನಿವಾರಣೆಯಾಗುತ್ತದೆ.

ಅಲ್ಲದೇ ನೆಲ್ಲಿಕಾಯಿ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿನೊಂದಿಗೆ  ಸೇವಿಸಿದರೆ ರಕ್ತ ಶುದ್ಧಿಯಾಗಿ ಮೊಡವೆಗಳು ಮೂಡುವುದಿಲ್ಲ.

 

Share this Story:

Follow Webdunia kannada

ಮುಂದಿನ ಸುದ್ದಿ

ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸಲು ಸಮುದ್ರದಲ್ಲಿ ಸಿಗುವ ಈ ವಸ್ತುವನ್ನು ಹಚ್ಚಿ