Select Your Language

Notifications

webdunia
webdunia
webdunia
webdunia

ನೀವು ನೆಟ್ಟ ಗಿಡಗಳ ಕಟ್ಟಿಂಗ್ಸ್ ಚೆನ್ನಾಗಿ ಬೇರು ಬಿಡಲು ಇದನ್ನು ಬಳಸಿ

ನೀವು ನೆಟ್ಟ ಗಿಡಗಳ ಕಟ್ಟಿಂಗ್ಸ್ ಚೆನ್ನಾಗಿ ಬೇರು ಬಿಡಲು ಇದನ್ನು ಬಳಸಿ
ಬೆಂಗಳೂರು , ಶುಕ್ರವಾರ, 30 ಅಕ್ಟೋಬರ್ 2020 (04:15 IST)
ಬೆಂಗಳೂರು : ಮನೆಯ ಅಂದ ಹೆಚ್ಚಿಸಲು ಕೆಲವರು ಮನೆಯ ಅಂಗಳದಲ್ಲಿ  ಗಿಡಗಳನ್ನು ನೆಡುತ್ತಾರೆ. ಆದರೆ ಈ ಗಿಡಗಳು ಬೇಗ ಬೇರು ಬಿಡಲು ಮಾರುಕಟ್ಟೆಯಲ್ಲಿ ಸಿಗುವಂತಹ ರೂಟಿಂಗ್ ಹಾರ್ಮೋನ್ ಪೌಡರ್ ನ್ನು ಬಳಸುತ್ತೇವೆ. ಅದರ ಬದಲು ಇದನ್ನು ಬಳಸಿದರೆ ಗಿಡಗಳು ಬೇಗನೆ ಬೇರು ಬಿಡುತ್ತವೆ.

ಅಲೋವೆರಾವನ್ನು ರೂಟಿಂಗ್ ಹಾರ್ಮೋನ್ ಆಗಿ ಬಳಸಬಹುದು. ಅಲೋವೆರಾ ವನ್ನು ಚಿಕ್ಕ ಚಿಕ್ಕ ಪೀಸ್ ಮಾಡಿಕೊಂಡು  ಆ ಪೀಸ್ ಗಳಿಗೆ ಹೂವಿನ ಗಿಡದ ಕಟಿಂಗ್ ನ್ನು ಚುಚ್ಚಿ ಮಣ್ಣಿನಲ್ಲಿ ನೆಡಬೇಕು. ಇದರಿಂದ ಬೇಗನೆ ಬೇರುಗಳು ಬಿಟ್ಟುಕೊಂಡು ಗಿಡ ಬೇಗ ಚಿಗುರೊಡೆಯುತ್ತದೆ. ಮತ್ತು ಗಿಡದ ಬೇರುಗಳಿಗೆ ಇನ್ ಫೆಕ್ಷನ್ ಆಗುವುದನ್ನು ಅಲೊವೆರಾ ತಡೆಯುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಡವೆಗಳು ಮತ್ತು ಅದರ ನೋವು ಕಡಿಮೆಯಾಗಲು ಈ ಮನೆಮದ್ದನ್ನು ಹಚ್ಚಿ