Select Your Language

Notifications

webdunia
webdunia
webdunia
webdunia

ಬೇಸಿಗೆಯಲ್ಲಿ ಕೂದಲುದುರುವ ಸಮಸ್ಯೆ ನಿವಾರಣೆಗೆ ಈ ಹೇರ್ ಪ್ಯಾಕ್ ಬಳಸಿ

ಬೇಸಿಗೆಯಲ್ಲಿ ಕೂದಲುದುರುವ ಸಮಸ್ಯೆ ನಿವಾರಣೆಗೆ ಈ ಹೇರ್ ಪ್ಯಾಕ್ ಬಳಸಿ
ಬೆಂಗಳೂರು , ಭಾನುವಾರ, 11 ಏಪ್ರಿಲ್ 2021 (07:04 IST)
ಬೆಂಗಳೂರು : ಹೆಚ್ಚಿನ ಮಹಿಳೆಯರು ಕೂದಲುದುರುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದರಿಂದ ಅವರಲ್ಲಿ ಚಿಂತೆ ಕಾಡಲು ಶುರುವಾಗುತ್ತದೆ. ಈ ರೀತಿ ಚಿಂತಿಸುವ ಬದಲು ಅವರು ಈ ಹೇರ್ ಮಾಸ್ಕ್ ನ್ನು ತಯಾರಿಸಿ ಕೂದಲಿಗೆ ಹಚ್ಚಿದರೆ ಕೂದಲುದುರುವ ಸಮಸ್ಯೆ ನಿವಾರಣೆಯಾಗುತ್ತದೆ.

ಆಮ್ಲಾ ಪುಡಿ 2 ಚಮಚ, ಕೊಕೊ ಪೌಡರ್ 2 ಚಮಚ. , ಅಲೋವೆರಾ ಜ್ಯೂಸ್ 2 ಚಮಚ, ನೀರು ಇವಿಷ್ಟನ್ನು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಬಳಿಕ ಇದನ್ನು ಕೂದ.ಲಿಗೆ ಹಚ್ಚಿ ಒಂದು ಗಂಟೆ ಬಿಟ್ಟು ತಣ‍್ಣೀರಿನಿಂದ ವಾಶ್ ಮಾಡಿ. ಆನಂತರ ಶಾಂಪು ಬಳಸಿ ಕೂದಲನ್ನು ತೊಳೆಯಿರಿ.

ಹೀಗೆ ಇದನ್ನು ವಾರದಲ್ಲಿ 2 ಬಾರಿ ಬಳಸಿದರೆ ಕೂದಲುದುಎಉವ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಕೂದಲು ದಪ್ಪವಾಗಿ, ಉದ್ದವಾಗಿ ಬೆಳೆಯುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಯಲ್ಲಿ ಪಿಸ್ತಾವನ್ನು ಸೇವಿಸಬಹುದೇ?