Select Your Language

Notifications

webdunia
webdunia
webdunia
webdunia

ಬೇಸಿಗೆಯಲ್ಲಿ ಪಿಸ್ತಾವನ್ನು ಸೇವಿಸಬಹುದೇ?

ಬೇಸಿಗೆಯಲ್ಲಿ ಪಿಸ್ತಾವನ್ನು ಸೇವಿಸಬಹುದೇ?
ಬೆಂಗಳೂರು , ಭಾನುವಾರ, 11 ಏಪ್ರಿಲ್ 2021 (07:00 IST)
ಬೆಂಗಳೂರು : ಒಣ ಹಣ‍್ಣುಗಳು ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ. ಅದರಲ್ಲಿ ಪಿಸ್ತಾ ಕೂಡ ಒಂದು. ಬೇಸಿಗೆಯಲ್ಲಿ ಪಿಸ್ತಾ ತಿನ್ನುವುದು ಆರೋಗ್ಯಕ್ಕೆ ಪ್ರಯೋಕಜನಕಾರಿಯಾಗಿದೆ. ಇದು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಪಿಸ್ತಾ ಮೆಗ್ನಿಶಿಯಂ, ಕ್ಯಾಲ್ಸಿಯಂ, ಆ್ಯಂಟಿ ಆಕ್ಸಿಡೆಂಟ್ ಗಳು , ಜೀವಸತ್ವಗಳು ಮತ್ತು ಪ್ರೋಟೀನ್ ಗಳನ್ನೊಳಗೊಂಡಿದೆ. ಇದನ್ನು ಬೇಸಿಗೆಯಲ್ಲಿ ಸೇವಿಸಿದರೆ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಇದನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದರೆ ತೂಕ ಕಡಿಮೆಯಾಗುತ್ತದೆ. ಇದರಲ್ಕಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ.

ಪಿಸ್ತಾ ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ. ಹಾಗೇ ಮಧುಮೇಹಿಗಳಿಗೆ ಪಿಸ್ತಾ ಪ್ರಯೋಜನಕಾರಿಯಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತಿಯಾಗಿ ಸನ್ ಸ್ಕ್ರೀನ್ ಬಳಸಿದರೆ ಏನಾಗುತ್ತದೆ ಗೊತ್ತಾ?