ಬೆಂಗಳೂರು : ಮೊಡವೆ ಮೂಡಿದ ಬಳಿಕ ಕಲೆಗಳು ಹಾಗೇ ಉಳಿಉತ್ತವೆ. ಈ ಸಮಸ್ಯೆ ಹೋಗಲಾಡಿಸಲು ಮನೆಯಲ್ಲಿಯೇ ತಯಾರಿಸಿದ ಈ ಫೇಸ್ ವಾಶ್ ಬಳಸಿ.
1 ಚಮಚ ಮುಲ್ತಾನಿ ಮಟ್ಟಿ, 1 ಚಮಚ ಕಡಲೆ ಹಿಟ್ಟು, 1 ಚಮಚ ಬೇವಿನ ಎಲೆಯ ಪುಡಿ ಇವು ಮೂರನ್ನು ಮಿಕ್ಸ್ ಮಾಡಿಟ್ಟುಕೊಳ್ಳಿ. ಮೊಡವೆಗಳು ಮೂಡಿದಾಗ ಈ ಪುಡಿಯನ್ನು ತೆಗೆದುಕೊಂಡು ನೀರಿನಲ್ಇ ಮಿಕ್ಸ್ ಮಾಡಿ ಮುಖ ವಾಶ್ ಮಾಡುತ್ತಾ ಬಂದರೆ ಕಲೆಗಳಾಗದೆ ಮೊಡವೆಗಳು ಬೇಗನೆ ವಾಸಿಯಾಗುತ್ತವೆ. ಮುಖ ಕ್ನೀನ್ ಆಗಿರುತ್ತದೆ.