ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಸರ್ಕಾರಿ ಕೆಲಸ ಪಡೆಯುವ ಯೋಗ ಇರುತ್ತದೆ

ಬುಧವಾರ, 8 ಜುಲೈ 2020 (09:22 IST)
ಬೆಂಗಳೂರು : ಸರ್ಕಾರಿ ಕೆಲಸ ಪಡೆಯಲು ಎಲ್ಲರೂ ಹರಸಾಹಸ ಪಡುತ್ತಾರೆ. ಆದರೆ ಎಲ್ಲರಿಗೂ ಸರ್ಕಾರಿ ಕೆಲಸ ಪಡೆಯುವ ಯೋಗ ಇರುವುದಿಲ್ಲ. ಆದರೆ ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಸರ್ಕಾರಿ ಕೆಲಸ ಪಡೆಯುವ ಯೋಗ ಇರುತ್ತದೆ.

ಪುನರ್ವಸು, ರೇವತಿ ಮತ್ತು ವಿಶಾಖ  ನಕ್ಷತ್ರದಲ್ಲಿ ಹುಟ್ಟಿದವರಿಗೆ ಸರ್ಕಾರಿ ಕೆಲಸ ಪಡೆಯುವ ಯೋಗ ಇರುತ್ತದೆ. ಆದರೆ ಇವರು ಚಂಚಲ ಸ್ವಭಾವದವರಾದ ಕಾರಣ ವಿದ್ಯೆಯ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕು. ಸರ್ಕಾರಿ ಕೆಲಸದ ಬಗ್ಗೆ ಹೆಚ್ಚು ಶ್ರಮ ವಹಿಸಿದರೆ ಇವರಿಗೆ ಸರ್ಕಾರಿ ಕೆಲಸ ಲಭ್ಯವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ಪಂಚಾಂಗ ತಿಳಿಯಿರಿ