Select Your Language

Notifications

webdunia
webdunia
webdunia
webdunia

ಕುವೈಟ್ ನಲ್ಲಿ ಕೆಲಸ ಮಾಡುವ ಭಾರತೀಯರಿಗೆ ಬಿಗ್ ಶಾಕ್ ನೀಡಿದ ಕುವೈಟ್ ಸರ್ಕಾರ

ಕುವೈಟ್ ನಲ್ಲಿ ಕೆಲಸ ಮಾಡುವ ಭಾರತೀಯರಿಗೆ ಬಿಗ್ ಶಾಕ್ ನೀಡಿದ ಕುವೈಟ್ ಸರ್ಕಾರ
ಕುವೈಟ್ , ಮಂಗಳವಾರ, 7 ಜುಲೈ 2020 (09:11 IST)
Normal 0 false false false EN-US X-NONE X-NONE

ಕುವೈಟ್ : ತಮ್ಮ ದೇಶದ ಜನರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡಲು ಕುವೈಟ್ ಸರ್ಕಾರ ಮುಂದಾಗಿದ್ದು, ಅದಕ್ಕಾಗಿ ಹೊಸ ಕಾನೂನನ್ನು ಜಾರಿಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ.
 

ವಿದೇಶಗಳಿಂದ ಉದ್ಯೋಗಕ್ಕಾಗಿ ವಲಸೆ ಬಂದವರಿಗೆ ಸಂಬಂಧಪಟ್ಟ ಕಾನೂನು ಇದಾಗಿದ್ದು, ಇದಕ್ಕಾಗಿ ಈಗಾಗಲೇ ಒಂದು ಸಮಿತಿಯನ್ನು ರಚಿಸಲಾಗಿದೆ. ಆ ಸಮಿತಿ ತನ್ನ ಶಿಫಾರಸ್ಸುಗಳನ್ನು ಕೂಡ ಸರ್ಕಾರದ ಮುಂದಿಟ್ಟಿದೆ. ಕುವೈಟ್ ವಲಸಿಗರ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. ಆದಕಾರಣ  ಈ ಹೊಸ ಕಾನೂನಿನ ಪ್ರಕಾರ ಭಾರತೀಯರ ಸಂಖ್ಯೆ ದೇಶದ ಜನಸಂಖ್ಯೆಗಿಂತ ಶೇ.15 ಮೀರಬಾರದು ಎನ್ನಲಾಗಿದೆ. ಇದರಿಂದ ಭಾರತೀಯರ ಮೇಲೆ ಹೆಚ್ಚು ಪರಿಣಾಮ ಬೀರಲಿದ್ದು, ಲಕ್ಷಗಟ್ಟಲೆ ಭಾರತೀಯರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

 

  


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಸೋಂಕಿಗೆ ಒಳಗಾದ ಸಂಸದೆ ಸುಮಲತಾ ಅಂಬರೀಶ್