Select Your Language

Notifications

webdunia
webdunia
webdunia
webdunia

ನಿಮ್ಮ ತ್ವಚೆ ಗುಲಾಬಿ ಬಣ‍್ಣದಿಂದ ಹೊಳೆಯಲು ಈ ಫೇಸ್ ಪ್ಯಾಕ್ ಬಳಸಿ

ನಿಮ್ಮ ತ್ವಚೆ ಗುಲಾಬಿ ಬಣ‍್ಣದಿಂದ ಹೊಳೆಯಲು ಈ ಫೇಸ್ ಪ್ಯಾಕ್ ಬಳಸಿ
ಬೆಂಗಳೂರು , ಬುಧವಾರ, 21 ಏಪ್ರಿಲ್ 2021 (06:47 IST)
ಬೆಂಗಳೂರು : ಗುಲಾಬಿ ಹೂಗಳನ್ನು ದೇವರ ಪೂಜೆಗೆ ಹಾಗೂ ಮಹಿಳೆಯರು ಮುಡಿಯಲು  ಬಳಸುತ್ತಾರೆ. ಆದರೆ ಈ ಗುಲಾಬಿ ದಳಗಳನ್ನು ಬಳಸಿ ನಿಮ್ಮ ತ್ವಚೆಯನ್ನು ಗುಲಾಬಿ ಬಣ‍್ಣಕ್ಕೆ ಬದಲಾಯಿಸಲು ಈ ಫೇಸ್ ಪ್ಯಾಕ್ ಬಳಸಿ.

*1 ಕಪ್ ಒಣಗಿದ ಗುಲಾಬಿ ದಳದ ಪುಡಿ, 1 ಚಮಚ ಅರಶಿನ, 2 ಚಮಚ ಶ್ರೀಗಂಧದ ಪುಡಿ, 4 ಚಮ ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ನೀರಿನಿಂದ ವಾಶ್ ಮಾಡಿ. ಇದರಿಂದ ಮುಖದ ಚರ್ಮ ಹೊಳೆಯುತ್ತದೆ.

*ಗುಲಾಬಿ ದಳದ ಪುಡಿ, 2 ಚಮಚ ಮೊಸರು, 1 ಚಮಚ ಕಡಲೆ ಹಿಟ್ಟು, 2 ಚಮಚ ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಅದು ಒಣಗಿದ ಬಳಿಕ ಹಸಿ ಹಾಲಿನಿಂದ ತೊಳೆಯಿರಿ. ಇದರಿಂದ ಚರ್ಮ ಗುಲಾಬಿ ಬಣ‍್ಣದಿಂದ ಕಂಗೊಳಿಸುತ್ತದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಯಲ್ಲಿ ತ್ವಚೆಯನ್ನು ಕಾಪಾಡಲು ಇವುಗಳನ್ನು ಹಚ್ಚಿ