Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಬುಧವಾರ, 21 ಏಪ್ರಿಲ್ 2021 (06:40 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು –ಬುಧವಾರ, ತಿಥಿ-ನವಮಿ, ನಕ್ಷತ್ರ-ಪುಷ್ಯ, ಕರಣ-ಬಾಳವ, ಪಕ್ಷ-ಶುಕ್ಲ, ಯೋಗ-ಶೂಲ
ರಾಹುಕಾಲ –ಮಧ್ಯಾಹ್ನ 12.20ರಿಂದ 1.57ವರೆಗೆ      
ಗುಳಿಗಕಾಲ- ಮಧ್ಯಾಹ್ನ 10.42 ರಿಂದ 12.20ರವರೆಗೆ
ಯಮಗಂಡ ಕಾಲ –ಬೆಳಿಗ್ಗೆ 7.27 ರಿಂದ 9.05ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 5.50  ಸಂಜೆ ಸೂರ್ಯಾಸ್ತ-6.50 ಚಂದ್ರೋದಯ- 12.43 ಚಂದ್ರಾಸ್ತ- 2.42 

                                                                                                                                                                                

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?