Select Your Language

Notifications

webdunia
webdunia
webdunia
webdunia

ಬೇಸಿಗೆಯಲ್ಲಿ ತ್ವಚೆಯನ್ನು ಕಾಪಾಡಲು ಇವುಗಳನ್ನು ಹಚ್ಚಿ

ಬೇಸಿಗೆಯಲ್ಲಿ ತ್ವಚೆಯನ್ನು ಕಾಪಾಡಲು ಇವುಗಳನ್ನು ಹಚ್ಚಿ
ಬೆಂಗಳೂರು , ಮಂಗಳವಾರ, 20 ಏಪ್ರಿಲ್ 2021 (06:43 IST)
ಬೆಂಗಳೂರು : ಬೇಸಿಗೆಯಲ್ಲಿ ಬಲವಾದ ಸೂರ್ಯನ ಬಿಸಿಲು, ಬೆವರು, ಧೂಳು ಮುಂತಾದವುಗಳಿಂದ ಚರ್ಮದ ಸಮಸ್ಯೆ ಕಾಡುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಚರ್ಮವನ್ನು ಕಾಪಾಡಲು ಇವುಗಳನ್ನು ಹಚ್ಚಿ.

*ಟೊಮೆಟೊ : ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಹಾಗಾಗಿ 1 ಚಮಚ ಹಾಲು, ನಿಂಬೆರಸ ಕ್ಕೆ ಟೊಮೆಟೊ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ವಾಶ್ ಮಾಡಿ.

*ಮೊಸರು : ಇದು ಚರ್ಮಕ್ಕೆ ಅಗತ್ಯವಾದ ತೇವಾಂಶವನ್ನು ನೀಡುತ್ತದೆ. ಇದು ಸನ್ ಟ್ಯಾನ್ ಮತ್ತು ಸನ್ ಬರ್ನ್ ಅನ್ನು ತಡೆಯುತ್ತದೆ. ಮೊಸರಿಗೆ ಸ್ವಲ್ಪ ಅರಶಿನ ಸೇರಿಸಿ ಮುಖಕ್ಕೆ ಹಚ್ಚಿ ಒಣಗಿದ ಬಳಿಕ ವಾಶ್ ಮಾಡಿ.

*ತೆಂಗಿನೆಣ್ಣೆ : ಇದು ಮುಖವನ್ನು ಸ್ವಚ್ಛಮಾಡುತ್ತದೆ. ಹಾಗಾಗಿ ಮುಖಕ್ಕೆ ತೆಂಗಿನೆಣ್ಣೆ ಹಚ್ಚಿ ಮಸಾಜ್ ಮಾಡಿ. ಇದರಿಂದ ಚರ್ಮ ಮೃದುವಾಗಿ ಹೊಳೆಯುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಲಬದ್ಧತೆಯನ್ನು ನಿವಾರಿಸಲು ಹಾಲಿಗೆ ಇದನ್ನು ಮಿಕ್ಸ್ ಮಾಡಿ ಕುಡಿಯಿರಿ