Select Your Language

Notifications

webdunia
webdunia
webdunia
webdunia

ತಕ್ಷಣ ಬೆಳ್ಳಗಾಗಲು ಈ ಫೇಸ್ ಪ್ಯಾಕ್ ಬಳಸಿ

ತಕ್ಷಣ ಬೆಳ್ಳಗಾಗಲು ಈ ಫೇಸ್ ಪ್ಯಾಕ್ ಬಳಸಿ
ಬೆಂಗಳೂರು , ಶನಿವಾರ, 27 ಜೂನ್ 2020 (08:21 IST)
ಬೆಂಗಳೂರು : ಮದುವೆ ಫಂಕ್ಷನ್ ಗಳಲ್ಲಿ ನಾವು ಚೆನ್ನಾಗಿ ಕಾಣಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅದಕ್ಕಾಗಿ ತಕ್ಷಣ ಬೆಳ್ಳಗಾಗಲು ಈ ಫೇಸ್ ಪ್ಯಾಕ್ ಬಳಸಿ.

1 ಚಮಚ ಯಾವುದಾದರೂ ಫೇಸ್ ಕ್ರೀಂ, 2 ಚಮಚ ಕಡಲೆಹಿಟ್ಟು, 1 ಚಮಚ ಅಲೋವೆರಾ ಜೆಲ್, 1 ಚಮಚ ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಖ, ಕೈಕಾಲು, ಕುತ್ತಿಗೆಗೆ ಹಚ್ಚಿ 10 ನಿಮಿಷ ಒಣಗಿದ ನಂತರ ವಾಶ್ ಮಾಡಿ. ವಾರದಲ್ಲಿ 1 ಬಾರಿ ಬಳಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಶುಂಠಿ ಬೆಳ್ಳುಳ್ಳಿ ಪೇಸ್ಟ್ ಕೆಡದಂತೆ ಇಡಲು ಈ ಟ್ರಿಕ್ ಫಾಲೋ ಮಾಡಿ